2024AC SAADQuestion 88 of 96
KPSC AC SAAD Commerce And Management Paper 2 2024: question 88
Question
English
The primary significant focus of the customer service and relationship marketing of the business firm in marketing is
- (a.
- conducting marketing analysis
- (b.
- understanding marketing intermediaries
- (c.
- acquiring right customers through market segmentation
- (d.
- studying the competition and suppliers
- (1)(a) and (d) are acceptable
- (2)(b) and (d) are acceptable
- (3)(c) is acceptable
- (4)(d) is acceptable
ಕನ್ನಡ
ಮಾರ್ಕೆಟಿಂಗ್‌ನಲ್ಲಿ ವ್ಯಾಪಾರ ಸಂಸ್ಥೆಯ ಗ್ರಾಹಕ ಸೇವೆ ಮತ್ತು ಸಂಬಂಧ ಮಾರ್ಕೆಟಿಂಗ್‌ನ ಪ್ರಾಥಮಿಕ ಮಹತ್ವದ ಗಮನ
- (a.
- ಮಾರ್ಕೆಟಿಂಗ್ ವಿಶ್ಲೇಷಣೆ ನಡೆಸುವುದು
- (b.
- ಮಾರ್ಕೆಟಿಂಗ್ ಮಧ್ಯವರ್ತಿಗಳನ್ನು ಅರ್ಥಮಾಡಿಕೊಳ್ಳುವುದು
- (c.
- ಮಾರುಕಟ್ಟೆ ವಿಭಾಗದ ಮೂಲಕ ಸರಿಯಾದ ಗ್ರಾಹಕರನ್ನು ಪಡೆದುಕೊಳ್ಳುವುದು
- (d.
- ಸ್ಪರ್ಧೆ ಮತ್ತು ಪೂರೈಕೆದಾರರನ್ನು ಅಧ್ಯಯನ ಮಾಡುವುದು
- (1)ಹೇಳಿಕೆ (a) ಮತ್ತು (d) ಸ್ವೀಕಾರಾರ್ಹ
- (2)ಹೇಳಿಕೆ (b) ಮತ್ತು (d) ಸ್ವೀಕಾರಾರ್ಹ
- (3)ಹೇಳಿಕೆ (c) ಸ್ವೀಕಾರಾರ್ಹವಾಗಿದೆ
- (4)ಹೇಳಿಕೆ (d) ಸ್ವೀಕಾರಾರ್ಹವಾಗಿದೆ
Correct answer
From the official answer key, including any revision.
- English(3) (c) is acceptable
- ಕನ್ನಡ(3) ಹೇಳಿಕೆ (c) ಸ್ವೀಕಾರಾರ್ಹವಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.