Skip to content
2024AC SAADQuestion 73 of 96

KPSC AC SAAD Commerce And Management Paper 2 2024: question 73

Question

English

Which of the following statements explains the meaning of brand equity the most?

  1. (1)Brand equity is a measure of the brand's ability to capture consumer preference and loyalty.
  2. (2)It refers to the brand that are listed in recognised stock exchanges.
  3. (3)Brand equity is the market value of the company owning the brand.
  4. (4)Brand equity is basically the value of the shares held by the customers of the brand.

ಕನ್ನಡ

ಈ ಕೆಳಗಿನ ಯಾವ ಹೇಳಿಕೆಗಳು ಬ್ರ್ಯಾಂಡ್ ಈಕ್ವಿಟಿಯ ಅರ್ಥವನ್ನು ಅತ್ಯುತ್ತಮವಾಗಿ ವಿವರಿಸುತ್ತವೆ?

  1. (1)ಬ್ರ್ಯಾಂಡ್ ಈಕ್ವಿಟಿ ಎಂದರೆ, ಗ್ರಾಹಕನ ಆದ್ಯತೆ ಮತ್ತು ಒಲವನ್ನು ಸೂರೆಗೊಳಿಸುವ ಬ್ರ್ಯಾಂಡಿನ ಸಾಮರ್ಥ್ಯದ ಒಂದು ಕ್ರಮವಾಗಿದೆ.
  2. (2)ಇದು ಮಾನ್ಯತೆ ಪಡೆದ ಸ್ಟಾಕ್ ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದಂಥ ಬ್ರ್ಯಾಂಡ್‌ಅನ್ನು ಉಲ್ಲೇಖಿಸುತ್ತದೆ.
  3. (3)ಬ್ರ್ಯಾಂಡ್ ಈಕ್ವಿಟಿ ಎಂದರೆ ಬ್ರ್ಯಾಂಡ್ ಒಡೆತನವನ್ನು ಹೊಂದಿರುವ ಕಂಪನಿಯ ಮಾರುಕಟ್ಟೆ ಮೌಲ್ಯವಾಗಿದೆ.
  4. (4)ಬ್ರ್ಯಾಂಡ್ ಈಕ್ವಿಟಿಯು ಮೂಲತಃ ಬ್ರ್ಯಾಂಡ್‌ನ ಗ್ರಾಹಕರು ಹೊಂದಿರುವ ಷೇರುಗಳ ಮೌಲ್ಯವಾಗಿದೆ.

Correct answer

From the official answer key, including any revision.

  • English(1) Brand equity is a measure of the brand's ability to capture consumer preference and loyalty.
  • ಕನ್ನಡ(1) ಬ್ರ್ಯಾಂಡ್ ಈಕ್ವಿಟಿ ಎಂದರೆ, ಗ್ರಾಹಕನ ಆದ್ಯತೆ ಮತ್ತು ಒಲವನ್ನು ಸೂರೆಗೊಳಿಸುವ ಬ್ರ್ಯಾಂಡಿನ ಸಾಮರ್ಥ್ಯದ ಒಂದು ಕ್ರಮವಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management