2024AC SAADQuestion 72 of 96
KPSC AC SAAD Commerce And Management Paper 2 2024: question 72
Question
English
Which one of the following statements describes selective distortion of information most closely?
- (1)Here marketers intentionally distort their messages in order to confuse the consumers.
- (2)It is a planned dissemination of information through market communication in order to counter a wrong message being spread in the market.
- (3)Here the consumers show the tendency of interpreting the messages from the marketer in a way that fits their perception.
- (4)It is a distortion of the intended messages communicated by the marketers due to noise in the communication system.
ಕನ್ನಡ
ಈ ಕೆಳಗಿನ ಯಾವ ಹೇಳಿಕೆಗಳು ಮಾಹಿತಿಯ ಆಯ್ಕೆಸಾಧ್ಯ ಅಸ್ಪಷ್ಟತೆಯನ್ನು ಹೆಚ್ಚು ಒತ್ತಾಗಿ ನಿರೂಪಿಸುತ್ತವೆ?
- (1)ಗ್ರಾಹಕರನ್ನು ಗೊಂದಲಕ್ಕೆ ಒಳಪಡಿಸುವ ದೃಷ್ಟಿಯಿಂದ ಇಲ್ಲಿ ವ್ಯಾಪಾರಸ್ಥರು ತಮ್ಮ ಸಂದೇಶಗಳನ್ನು ಉದ್ದೇಶಪೂರ್ವಕವಾಗಿ ಅಸ್ಪಷ್ಟಗೊಳಿಸುತ್ತಾರೆ.
- (2)ಇದು ಮಾರುಕಟ್ಟೆಗಳಲ್ಲಿ ಹರಡುತ್ತಿರುವ ತಪ್ಪು ಸಂದೇಶಗಳನ್ನು ಪ್ರತಿಭಟಿಸುವ ಸಲುವಾಗಿ ಮಾರುಕಟ್ಟೆ ಸಂವಹನ ವ್ಯವಸ್ಥೆಯ ಮೂಲಕ ಮಾಹಿತಿಯನ್ನು ಪ್ರಸಾರ ಮಾಡುವ ಒಂದು ಯೋಜನೆಯಾಗಿದೆ.
- (3)ಇಲ್ಲಿ ಗ್ರಾಹಕರು ತಮ್ಮ ಗ್ರಹಿಕೆಗೆ ಸೂಕ್ತವಾಗುವಂಥ ರೀತಿಯಲ್ಲಿ, ವ್ಯಾಪಾರಸ್ಥರಿಂದ ಬಂದ ಸಂದೇಶಗಳನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರಿಸುತ್ತಾರೆ.
- (4)ಇದು ಸಂವಹನ ವ್ಯವಸ್ಥೆಯಲ್ಲಿ ಕೋಲಾಹಲದಿಂದಾಗಿ ವ್ಯಾಪಾರಸ್ಥರು ಕಳುಹಿಸಿದ ಉದ್ದೇಶಿತ ಸಂದೇಶಗಳ ಅಸ್ಪಷ್ಟ ನಿರೂಪಣೆಯಾಗಿದೆ.
Correct answer
From the official answer key, including any revision.
- English(3) Here the consumers show the tendency of interpreting the messages from the marketer in a way that fits their perception.
- ಕನ್ನಡ(3) ಇಲ್ಲಿ ಗ್ರಾಹಕರು ತಮ್ಮ ಗ್ರಹಿಕೆಗೆ ಸೂಕ್ತವಾಗುವಂಥ ರೀತಿಯಲ್ಲಿ, ವ್ಯಾಪಾರಸ್ಥರಿಂದ ಬಂದ ಸಂದೇಶಗಳನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರಿಸುತ್ತಾರೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.