HK 2024AC SAADQuestion 58 of 99
KPSC AC SAAD General Studies Paper 1 HK 2024: question 58
Question
English
Consider the following statements :
- Statement-I.
- In the Group of Seven (G-7) advanced economies, public debt rose from 85% of Gross Domestic Product (GDP) in 2005 to 140% in 2021.
- Statement-II.
- Average debt servicing fell from 2% of the GDP to 1.5%. The reason is very low interest rates.
- (1)Both the statements are correct, and the Statement-II is correct explanation for Statement-I
- (2)Both the statements are correct, and the Statement-II is not correct explanation for Statement-I
- (3)The Statement-I is incorrect, but the Statement-II is correct
- (4)Both the statements are incorrect
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
- Statement-I.
- ಏಳು (G-7) ಆಧುನಿಕ ಅರ್ಥವ್ಯವಸ್ಥೆಗಳ ಗುಂಪಿನಲ್ಲಿ, ಸಾರ್ವಜನಿಕ ಸಾಲವು 2005ರಲ್ಲಿ ಒಟ್ಟು ದೇಶೀಯ ಉತ್ಪನ್ನ (GDP)ದ ಶೇಕಡಾ 85ರಿಂದ 2021ರಲ್ಲಿ ಶೇಕಡಾ 140ರವರೆಗೆ ಏರಿದೆ.
- Statement-II.
- ಸರಾಸರಿ ಸಾಲ ಸೇವೆಯು ಜಿಡಿಪಿಯ ಶೇಕಡಾ 2ರಿಂದ ಶೇಕಡಾ 1.5ಕ್ಕೆ ಇಳಿಕೆಯಾಗಿದೆ. ಇದಕ್ಕೆ ಕಾರಣ ಅತ್ಯಂತ ಕಡಿಮೆ ಬಡ್ಡಿ ದರಗಳಾಗಿವೆ.
- (1)ಎರಡೂ ಹೇಳಿಕೆಗಳು ಸರಿಯಾಗಿವೆ ಮತ್ತು ಹೇಳಿಕೆ–II ಹೇಳಿಕೆ–Iರ ಸರಿಯಾದ ವಿವರಣೆಯಾಗಿದೆ.
- (2)ಎರಡೂ ಹೇಳಿಕೆಗಳು ಸರಿಯಾಗಿವೆ ಮತ್ತು ಹೇಳಿಕೆ–II, ಹೇಳಿಕೆ–Iರ ಸರಿಯಾದ ವಿವರಣೆಯಾಗಿರುವುದಿಲ್ಲ.
- (3)ಹೇಳಿಕೆ–I ತಪ್ಪು ಆದರೆ ಹೇಳಿಕೆ–II ಸರಿ.
- (4)ಎರಡೂ ಹೇಳಿಕೆಗಳು ತಪ್ಪಾಗಿವೆ.
Correct answer
From the official answer key, including any revision.
- English(2) Both the statements are correct, and the Statement-II is not correct explanation for Statement-I
- ಕನ್ನಡ(2) ಎರಡೂ ಹೇಳಿಕೆಗಳು ಸರಿಯಾಗಿವೆ ಮತ್ತು ಹೇಳಿಕೆ–II, ಹೇಳಿಕೆ–Iರ ಸರಿಯಾದ ವಿವರಣೆಯಾಗಿರುವುದಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.