HK 2024AC SAADQuestion 59 of 99
KPSC AC SAAD General Studies Paper 1 HK 2024: question 59
Question
English
The recently released national multidimensional poverty index by NITI Aayog retains such as 10 original indicators of the global MPI model and has added two indicators
- (1)Maternal Health and Bank Account
- (2)Child Health and Bank Account
- (3)Maternal Health and Infant Health
- (4)Infant Health and Bank Account
ಕನ್ನಡ
ನೀತಿ ಆಯೋಗದ ಮೂಲಕ ಇತ್ತೀಚೆಗೆ ಬಿಡುಗಡೆಗೊಂಡ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು ಜಾಗತಿಕ MPI ಮಾದರಿಯ 10 ಮೂಲ ಸೂಚಕಗಳನ್ನು ಉಳಿಸಿಕೊಂಡಿದೆ ಮತ್ತು ______ ಎರಡು ಸೂಚಕಗಳನ್ನು ಸೇರಿಸಿಕೊಂಡಿದೆ.
- (1)ಮಾತೃತ್ವ ಆರೋಗ್ಯ ಮತ್ತು ಬ್ಯಾಂಕ್ ಖಾತೆ
- (2)ಮಕ್ಕಳ ಆರೋಗ್ಯ ಮತ್ತು ಬ್ಯಾಂಕ್ ಖಾತೆ
- (3)ಮಾತೃತ್ವ ಆರೋಗ್ಯ ಮತ್ತು ಶಿಶು ಆರೋಗ್ಯ
- (4)ಶಿಶು ಆರೋಗ್ಯ ಮತ್ತು ಬ್ಯಾಂಕ್ ಖಾತೆ
Correct answer
From the official answer key, including any revision.
- English(1) Maternal Health and Bank Account
- ಕನ್ನಡ(1) ಮಾತೃತ್ವ ಆರೋಗ್ಯ ಮತ್ತು ಬ್ಯಾಂಕ್ ಖಾತೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.