Skip to content
HK 2024AC SAADQuestion 57 of 99

KPSC AC SAAD General Studies Paper 1 HK 2024: question 57

Question

English

What is the role of manganese as micronutrient required for the plant/crop?

  1. (1)It plays an important role in synthesis of chlorophyll which is essential for photosynethetic activity
  2. (2)It is required for cell division and extension. It, is essential for pollen tube growth which affects seed/fruit set and hence yields
  3. (3)It is involved in symbiotic nitrogen-fixation and protein synthesis in crops
  4. (4)It is important for normal functioning of many enzymes, nitrogen metabolism and carbon dioxide assimilation

ಕನ್ನಡ

ಬೆಳೆಗಳಿಗೆ (ಸಸ್ಯಗಳಿಗೆ) ಅಗತ್ಯವಿರುವ ಸೂಕ್ಷ್ಮ ಪೋಷಕಾಂಶವಾಗಿ ಮ್ಯಾಂಗನೀಸ್ ನಿರ್ವಹಿಸುವ ಪಾತ್ರವೇನು?

  1. (1)ದ್ಯುತಿಸಂಶ್ಲೇಷಣ ಕ್ರಿಯೆಗೆ ಅಗತ್ಯವಾದ ಕ್ಲೋರೋಫಿಲ್ ಸಂಶ್ಲೇಷಣೆಯಲ್ಲಿ ಇದು ಭಾಗವಹಿಸುತ್ತದೆ.
  2. (2)ಕೋಶ ವಿಭಜನೆ ಮತ್ತು ವಿಸ್ತರಣೆಗೆ ಇದರ ಅಗ್ಗತ್ಯವಿದೆ, ಮತ್ತು ಬೀಜ, ಹಣ್ಣು ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುವ ಪರಾಗ ಕೊಳವೆಯ ಬೆಳವಣಿಗೆಗೆ ಇದರ ಅಗತ್ಯವಿದೆ.
  3. (3)ಇದು ಬೆಳೆಗಳಲ್ಲಿ ಸಿಂಬಯೋಟಿಕ್ ಸಾರಜನಕ ಸ್ಥಿರೀಕರಣ ಮತ್ತು ಪ್ರೋಟೀನ್ ಸಂಶ್ಲೇಷಣೆಯಲ್ಲಿ ತೊಡಗಿದೆ.
  4. (4)ಇದು ಅನೇಕ ಕಿಣ್ವಗಳ ಸಾಮಾನ್ಯ ಕಾರ್ಯನಿರ್ವಹಣೆ, ಸಾರಜನಕ ಚಯಾಪಚಯ ಮತ್ತು ಕಾರ್ಬನ್ ಡೈಆಕ್ಸೈಡ್ ಸಮೀಕರಣಕ್ಕೆ ಮುಖ್ಯವಾಗಿ ಬೇಕಾಗಿದೆ.

Correct answer

From the official answer key, including any revision.

  • English(4) It is important for normal functioning of many enzymes, nitrogen metabolism and carbon dioxide assimilation
  • ಕನ್ನಡ(4) ಇದು ಅನೇಕ ಕಿಣ್ವಗಳ ಸಾಮಾನ್ಯ ಕಾರ್ಯನಿರ್ವಹಣೆ, ಸಾರಜನಕ ಚಯಾಪಚಯ ಮತ್ತು ಕಾರ್ಬನ್ ಡೈಆಕ್ಸೈಡ್ ಸಮೀಕರಣಕ್ಕೆ ಮುಖ್ಯವಾಗಿ ಬೇಕಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology