Skip to content
2020AC SAADQuestion 72 of 100

KPSC AC SAAD General Paper 1 2020: question 72

Question

English

Identify the set containing the strong electrolyte, weak electrolyte and non-electrolyte.

  1. (1)Sulphuric acid, Nitric acid and Petrol
  2. (2)Hydrochloric acid, Acetic acid and Sucrose solution
  3. (3)Sodium chloride solution, Carbonic acid and Boric acid
  4. (4)Phosphoric acid, Chromic acid and Sodium hydroxide

ಕನ್ನಡ

ಪ್ರಬಲ ವಿದ್ಯುದ್ವಾಹಕ, ದುರ್ಬಲ ವಿದ್ಯುದ್ವಾಹಕ ಮತ್ತು ಅವಿದ್ಯುದ್ವಾಹಕಗಳನ್ನು ಒಳಗೊಂಡ ಶ್ರೇಣಿಯನ್ನು ಗುರುತಿಸಿ.

  1. (1)ಗಂಧಕಾಮ್ಲ, ನೈಟ್ರಿಕ್ ಆಮ್ಲ ಮತ್ತು ಪೆಟ್ರೋಲ್
  2. (2)ಹೈಡ್ರೋಕ್ಲೋರಿಕ್ ಆಮ್ಲ, ಅಸಿಟಿಕ್ ಆಮ್ಲ ಮತ್ತು ಸುಕ್ರೋಸ್ ದ್ರಾವಣ
  3. (3)ಸೋಡಿಯಂ ಕ್ಲೋರೈಡ್ ದ್ರಾವಣ, ಕಾರ್ಬಾನಿಕ್ ಆಮ್ಲ ಮತ್ತು ಬೋರಿಕ್ ಆಮ್ಲ
  4. (4)ಫಾಸ್ಫಾರಿಕ್ ಆಮ್ಲ, ಕ್ರೋಮಿಕ್ ಆಮ್ಲ ಮತ್ತು ಸೋಡಿಯಂ ಹೈಡ್ರಾಕ್ಸೈಡ್

Correct answer

From the official answer key, including any revision.

  • English(2) Hydrochloric acid, Acetic acid and Sucrose solution
  • ಕನ್ನಡ(2) ಹೈಡ್ರೋಕ್ಲೋರಿಕ್ ಆಮ್ಲ, ಅಸಿಟಿಕ್ ಆಮ್ಲ ಮತ್ತು ಸುಕ್ರೋಸ್ ದ್ರಾವಣ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry