Skip to content
2020AC SAADQuestion 71 of 100

KPSC AC SAAD General Paper 1 2020: question 71

Question

English

Cut Apple fruit when kept dipped in ascorbic acid does not turn brown because ascorbic acid

  1. (1)Repairs all injury caused by cutting
  2. (2)Inhibits activity of Polyphenol oxidase
  3. (3)Prevent flow of Polyphenol from injured cells
  4. (4)Prevent drying of cut surface

ಕನ್ನಡ

ಕತ್ತರಿಸಿದ ಸೇಬು ಹಣ್ಣುಗಳನ್ನು ಆಸ್ಕಾರ್ಬಿಕ್ ಆಮ್ಲದಲ್ಲಿ ಮುಳುಗಿಸಿಟ್ಟರೆ ಕಂದು ಬಣ್ಣಕ್ಕೆ ತಿರುಗುವುದಿಲ್ಲ. ಏಕೆಂದರೆ ಆಸ್ಕಾರ್ಬಿಕ್ ಆಮ್ಲವು :

  1. (1)ಕತ್ತರಿಸುವುದರಿಂದಾದ ಗಾಯವನ್ನು / ಪೆಟ್ಟನ್ನು ದುರಸ್ತಿ ಮಾಡುತ್ತದೆ
  2. (2)ಪಾಲಿಫಿನಾಲ್ ಆಕ್ಸಿಡೇಸ್‌ನ ಚಟುವಟಿಕೆಯನ್ನು ನಿರ್ಬಂಧಿಸುತ್ತದೆ
  3. (3)ಗಾಯಗೊಂಡ ಕೋಶಗಳಿಂದ ಪಾಲಿಫಿನಾಲ್ ಹರಿಯುವಿಕೆಯನ್ನು ತಡೆಯುತ್ತದೆ
  4. (4)ಕತ್ತರಿಸಿದ ಮೇಲ್ಮೈ ಒಣಗುವುದನ್ನು ತಡೆಯುತ್ತದೆ

Correct answer

From the official answer key, including any revision.

  • English(2) Inhibits activity of Polyphenol oxidase
  • ಕನ್ನಡ(2) ಪಾಲಿಫಿನಾಲ್ ಆಕ್ಸಿಡೇಸ್‌ನ ಚಟುವಟಿಕೆಯನ್ನು ನಿರ್ಬಂಧಿಸುತ್ತದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology