Skip to content
2020AC SAADQuestion 61 of 100

KPSC AC SAAD Commerce And Management Paper 2 2020: question 61

Question

English

Goodwill should be recorded in the books

  1. (1)When management is interested to show goodwill in the books of accounts
  2. (2)When some consideration in money or money’s worth has been paid for it
  3. (3)When firms in the same industry show goodwill in their books of accounts
  4. (4)When the company is going to issue shares or debentures for public subscription

ಕನ್ನಡ

ಯಾವಾಗ ಸುನಾಮೆಯನ್ನು ಪುಸ್ತಕಗಳಲ್ಲಿ ದಾಖಲುಗೊಳಿಸಬೇಕು ?

  1. (1)ಲೆಕ್ಕ ಖಾತೆಗಳ ಪುಸ್ತಕಗಳಲ್ಲಿ ಸುನಾಮೆಯನ್ನು ತೋರಿಸಲು ಆಡಳಿತವರ್ಗ ಆಸಕ್ತಿ ತೋರಿದಾಗ
  2. (2)ಅದಕ್ಕೆ ಸಂದಾಯ ಮಾಡಲಾದ ಹಣ ಅಥವಾ ಹಣದ ಮೌಲ್ಯವನ್ನು ಪರಿಗಣಿಸಿದಾಗ
  3. (3)ಒಂದು (ಅದೇ) ಉದ್ಯಮದಲ್ಲಿನ ವಾಣಿಜ್ಯ ಸಂಸ್ಥೆಗಳು ತಮ್ಮ ಲೆಕ್ಕ ಖಾತೆಗಳ ಪುಸ್ತಕಗಳಲ್ಲಿ ಸುನಾಮೆಯನ್ನು ತೋರಿಸುವಾಗ
  4. (4)ಕಂಪನಿಯು ಸಾರ್ವಜನಿಕ ವಂತಿಗೆಗೆ ಷೇರುಗಳನ್ನು ಅಥವಾ ಡಿಬೆಂಚರ್‌ಗಳನ್ನು ಹೊರಡಿಸುವಾಗ

Correct answer

From the official answer key, including any revision.

  • English(2) When some consideration in money or money’s worth has been paid for it
  • ಕನ್ನಡ(2) ಅದಕ್ಕೆ ಸಂದಾಯ ಮಾಡಲಾದ ಹಣ ಅಥವಾ ಹಣದ ಮೌಲ್ಯವನ್ನು ಪರಿಗಣಿಸಿದಾಗ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management