Skip to content
2020AC SAADQuestion 60 of 100

KPSC AC SAAD Commerce And Management Paper 2 2020: question 60

Question

English

Wilson Company owns land that costs $ 1,00,000. If a “quick sale” of the land was necessary to generate cash, the company feels it would receive only $ 80,000. The company continues to report the asset on the Balance Sheet at $ 1,00,000. Which of the following concepts justifies this ?

  1. (1)The historical-cost principle
  2. (2)The value is tied to objective and verifiable past transactions
  3. (3)Neither of the above
  4. (4)Both (1) and (2)

ಕನ್ನಡ

ವಿಲ್ಸನ್ ಕಂಪನಿಯು $ 1,00,000 ಬೆಲೆಯ ಭೂಮಿಯನ್ನು ಹೊಂದಿದ್ದು, ನಗದು ಉತ್ಪಾದಿಸಲು “ತ್ವರಿತ ಮಾರಾಟ” ಮಾಡಿದಲ್ಲಿ ಆ ಭೂಮಿಯು $ 80,000 ಮಾತ್ರ ಪಡೆಯಬಹುದೆಂದು ಕಂಪನಿ ಭಾವಿಸುತ್ತಿದೆ. ಕಂಪನಿಯು ಆಸ್ತಿಯನ್ನು ಅಢಾವೆ ಪುಸ್ತಕದಲ್ಲಿ $ 1,00,000 ಎಂದು ವರದಿ ಮಾಡುವುದನ್ನು ಮುಂದುವರೆಸುತ್ತದೆ. ಈ ಕೆಳಗಿನ ಯಾವ ಪರಿಕಲ್ಪನೆಯು ಇದನ್ನು ಸಮರ್ಥಿಸುತ್ತದೆ.

  1. (1)ಖರೀದಿ ವೆಚ್ಚ ತತ್ವ
  2. (2)ಗುರಿ ಮತ್ತು ಹಿಂದಿನ ಮಾರಾಟ ಪದ್ಧತಿ
  3. (3)ಮೇಲಿನವುಗಳಲ್ಲಿ ಯಾವುದೂ ಅಲ್ಲ
  4. (4)ಮೇಲಿನ (1) ಮತ್ತು (2)

Correct answer

From the official answer key, including any revision.

  • English(4) Both (1) and (2)
  • ಕನ್ನಡ(4) ಮೇಲಿನ (1) ಮತ್ತು (2)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management