Skip to content
2020AC SAADQuestion 54 of 100

KPSC AC SAAD Commerce And Management Paper 2 2020: question 54

Question

English

Which of the following is labour turnover index formula ?

  1. (1)(Number of employees in a year / Average no. of employees in other firms) × 100
  2. (2)(No. of leaves in a specified period / Average no. of employees) × 100
  3. (3)(No. of leaves in a specified period / Average no. of employees in the same period) × 100
  4. (4)(No. of leaves in a specified period / Average no. of employees in other firms) × 100

ಕನ್ನಡ

ಈ ಕೆಳಗಿನವುಗಳಲ್ಲಿ ಯಾವುದು ಕಾರ್ಮಿಕರ ವಹಿವಾಟು ಸೂಚ್ಯಂಕದ ಸೂತ್ರವಾಗಿದೆ ?

  1. (1)(ಒಂದು ವರ್ಷದಲ್ಲಿನ ಉದ್ಯೋಗಿಗಳ ಸಂಖ್ಯೆ / ಇತರ ಸಂಸ್ಥೆಗಳಲ್ಲಿನ ಉದ್ಯೋಗಿಗಳ ಸರಾಸರಿ ಸಂಖ್ಯೆ) × 100
  2. (2)(ಒಂದು ನಿರ್ದಿಷ್ಟ ಅವಧಿಯಲ್ಲಿನ ರಜೆಗಳ ಸಂಖ್ಯೆ / ಉದ್ಯೋಗಿಗಳ ಸರಾಸರಿ ಸಂಖ್ಯೆ) × 100
  3. (3)(ಒಂದು ನಿರ್ದಿಷ್ಟ ಅವಧಿಯಲ್ಲಿನ ರಜೆಗಳ ಸಂಖ್ಯೆ / ಅದೇ ಅವಧಿಯಲ್ಲಿನ ಉದ್ಯೋಗಿಗಳ ಸರಾಸರಿ ಸಂಖ್ಯೆ) × 100
  4. (4)(ಒಂದು ನಿರ್ದಿಷ್ಟ ಅವಧಿಯಲ್ಲಿನ ರಜೆಗಳ ಸಂಖ್ಯೆ / ಇತರ ಸಂಸ್ಥೆಗಳಲ್ಲಿನ ಉದ್ಯೋಗಿಗಳ ಸರಾಸರಿ ಸಂಖ್ಯೆ) × 100

Correct answer

From the official answer key, including any revision.

  • English(3) (No. of leaves in a specified period / Average no. of employees in the same period) × 100
  • ಕನ್ನಡ(3) (ಒಂದು ನಿರ್ದಿಷ್ಟ ಅವಧಿಯಲ್ಲಿನ ರಜೆಗಳ ಸಂಖ್ಯೆ / ಅದೇ ಅವಧಿಯಲ್ಲಿನ ಉದ್ಯೋಗಿಗಳ ಸರಾಸರಿ ಸಂಖ್ಯೆ) × 100

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management