Skip to content
2020AC SAADQuestion 53 of 100

KPSC AC SAAD Commerce And Management Paper 2 2020: question 53

Question

English

Assertion (A) / Reason (R) :Choose the correct answer from the options given below :

A.
Amalgamation means joining of two or more existing companies into one company.
R.
The joined companies lose their identity and form themselves into a new company.
  1. (1)Both (A) and (R) are true and (R) is the correct explanation of (A)
  2. (2)Both (A) and (R) are true but (R) is not the correct explanation of (A)
  3. (3)(A) is true but (R) is false
  4. (4)(A) is false but (R) is true

ಕನ್ನಡ

ಸಮರ್ಥನೆ (ಎ) / ಕಾರಣ (ಆರ್) :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಅಮಾಲ್ಗಮೇಶನ್ ಎಂದರೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಸ್ತಿತ್ವದಲ್ಲಿರುವ ಕಂಪನಿಗಳನ್ನು ಒಂದು ಕಂಪನಿಗೆ ಸೇರ್ಪಡೆಗೊಳಿಸುವುದು.
R.
ಸೇರಿಕೊಂಡ ಕಂಪನಿಗಳು ತಮ್ಮ ಗುರುತನ್ನು (ಅನನ್ಯತೆ) ಕಳೆದುಕೊಳ್ಳುತ್ತವೆ ಮತ್ತು ಅವುಗಳು ಒಂದು ಹೊಸ ಕಂಪನಿಯಾಗಿ ತಮ್ಮನ್ನು ರೂಪಿಸಿಕೊಳ್ಳುತ್ತವೆ.
  1. (1)(ಎ) ಮತ್ತು (ಆರ್) ಎರಡೂ ಸರಿಯಾಗಿವೆ ಮತ್ತು (ಆರ್) ಎನ್ನುವುದು (ಎ) ಗೆ ಸರಿಯಾದ ವಿವರಣೆಯಾಗಿದೆ
  2. (2)(ಎ) ಮತ್ತು (ಆರ್) ಎರಡೂ ಸರಿಯಾಗಿದೆ ಮತ್ತು (ಆರ್) ಎನ್ನುವುದು (ಎ) ಗೆ ಸರಿಯಾದ ವಿವರಣೆಯಲ್ಲ
  3. (3)(ಎ) ಸರಿ, ಆದರೆ (ಆರ್) ತಪ್ಪು
  4. (4)(ಎ) ತಪ್ಪು, ಆದರೆ (ಆರ್) ಸರಿ

Correct answer

From the official answer key, including any revision.

  • English(1) Both (A) and (R) are true and (R) is the correct explanation of (A)
  • ಕನ್ನಡ(1) (ಎ) ಮತ್ತು (ಆರ್) ಎರಡೂ ಸರಿಯಾಗಿವೆ ಮತ್ತು (ಆರ್) ಎನ್ನುವುದು (ಎ) ಗೆ ಸರಿಯಾದ ವಿವರಣೆಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management