Water Management and Irrigation previous year questions
11 Water Management and Irrigation questions from KEA and KPSC previous year papers, part of Karnataka Geography, Ecology, Environment. Each question below shows the paper it was asked in and its answer from the official key; open any question for its own page, or practise the whole sub-topic online.
Water Management and Irrigation: 10 previous year questions with answers
Asked in 8 papers; newest first, one paper at a time.
Asked in KEA VAO General Knowledge Paper 1 October 2026 · Q48
Dr. Paramashivaiah Report is related to
- (1)Water resources and drought
- (2)Floods
- (3)Interstate boundaries
- (4)Industries
View in ಕನ್ನಡ
ಡಾ. ಪರಮಶಿವಯ್ಯ ವರದಿಯು ಇದಕ್ಕೆ ಸಂಬಂಧಿಸಿದೆ.
- (1)ಜಲ ಸಂಪನ್ಮೂಲಗಳು ಮತ್ತು ಬರಗಾಲ
- (2)ಪ್ರವಾಹಗಳು
- (3)ಅಂತರರಾಜ್ಯ ಗಡಿಗಳು
- (4)ಕೈಗಾರಿಕೆಗಳು
Show answer
Correct answer: (1) Water resources and drought · (1) ಜಲ ಸಂಪನ್ಮೂಲಗಳು ಮತ್ತು ಬರಗಾಲ
Asked in KPSC KAS General Studies Paper 2 AN 2026 · Q42
Which of the following River-Linking Projects in Karnataka proposes the construction of dams at Hirevadatti and Menasagoda, along with tunnels and a multi-stage pumping system for water transfer?
- (1)Netravati-Yettinahole Project
- (2)Bedti-Varada River Interlinking Project
- (3)Aghanashini-Vedavathi Project
- (4)Godavari-Krishna-Cauvery River-Linking Project
View in ಕನ್ನಡ
ಕರ್ನಾಟಕದ ಈ ಕೆಳಗಿನ ಯಾವ ನದಿ ಜೋಡಣೆ ಯೋಜನೆಯು ಹಿರೇವದತ್ತಿ ಮತ್ತು ಮೆಣಸಗೋಡದಲ್ಲಿ ನೀರು ಸಾಗಿಸಲು ಸುರಂಗಗಳು ಮತ್ತು ಬಹು-ಹಂತದ ಪಂಪಿಂಗ್ ವ್ಯವಸ್ಥೆಯೊಂದಿಗಿನ ಅಣೆಕಟ್ಟುಗಳ ನಿರ್ಮಾಣವನ್ನು ಪ್ರಸ್ತಾಪಿಸುತ್ತದೆ?
- (1)ನೇತ್ರಾವತಿ - ಎತ್ತಿನಹೊಳೆ ಯೋಜನೆ
- (2)ಬೇಡ್ತಿ - ವರದಾ ನದಿ ಜೋಡಣೆ ಯೋಜನೆ
- (3)ಅಘನಾಶಿನಿ - ವೇದಾವತಿ ಯೋಜನೆ
- (4)ಗೋದಾವರಿ - ಕೃಷ್ಣಾ - ಕಾವೇರಿ ನದಿ ಜೋಡಣೆ ಯೋಜನೆ
Show answer
Correct answer: (2) Bedti-Varada River Interlinking Project · (2) ಬೇಡ್ತಿ - ವರದಾ ನದಿ ಜೋಡಣೆ ಯೋಜನೆ
Asked in KPSC FDA & SDA General Knowledge Paper 1 RPC 2025 (Code 640) · Q64
Which Jala Nigam is the nodal agency for the Yettinahole drinking water project?
- (1)Krishna Bhagya Jala Nigam Limited
- (2)Vishweshwaraiah Jala Nigam Limited
- (3)Cauvery Neeravari Nigam Limited
- (4)Karnataka Neeravari Nigam Limited
View in ಕನ್ನಡ
ಯಾವ ಜಲ ನಿಗಮ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ನೋಡಲ್ ಏಜೆನ್ಸಿಯಾಗಿದೆ?
- (1)ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
- (2)ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ
- (3)ಕಾವೇರಿ ನೀರಾವರಿ ನಿಗಮ ನಿಯಮಿತ
- (4)ಕರ್ನಾಟಕ ನೀರಾವರಿ ನಿಗಮ ನಿಯಮಿತ
Show answer
Correct answer: (2) Vishweshwaraiah Jala Nigam Limited · (2) ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ
Asked in KPSC Motor Vehicle Inspector General Knowledge Paper 1 RPC 2025 · Q47
How many of the following pairs are correctly matched?Choose the correct answer from the options given below:
List-I Name of the Tank List-II It is built across the stream/river/rivulet 1. Shantisagara Haridra 2. Tonnur Kere Yadava nadi 3. Ayyana Kere Gange halla 4. Magada Kere Kumudavati - (1)Only 1 pair is correct.
- (2)Only 2 pairs are correct.
- (3)Only 3 pairs are correct.
- (4)All pairs are correct.
View in ಕನ್ನಡ
ಈ ಕೆಳಗಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿವೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
ಪಟ್ಟಿ-I ಕೆರೆಯ ಹೆಸರು ಪಟ್ಟಿ-II ಝರಿ/ನದಿ/ಸಣ್ಣ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿದೆ 1. ಶಾಂತಿಸಾಗರ ಹರಿದ್ರಾ 2. ತೊಣ್ಣೂರು ಕೆರೆ ಯಾದವ ನದಿ 3. ಅಯ್ಯನ ಕೆರೆ ಗಂಗೆ ಹಳ್ಳ 4. ಮಗದ ಕೆರೆ ಕುಮುದಾವತಿ - (1)ಕೇವಲ 1 ಜೋಡಿ ಸರಿಯಾಗಿದೆ.
- (2)ಕೇವಲ 2 ಜೋಡಿಗಳು ಸರಿಯಾಗಿವೆ.
- (3)ಕೇವಲ 3 ಜೋಡಿಗಳು ಸರಿಯಾಗಿವೆ.
- (4)ಎಲ್ಲಾ ಜೋಡಿಗಳು ಸರಿಯಾಗಿವೆ.
Show answer
Correct answer: (2) Only 2 pairs are correct. · (2) ಕೇವಲ 2 ಜೋಡಿಗಳು ಸರಿಯಾಗಿವೆ. — more than one option is accepted in the final key
Asked in KPSC KAS General Studies Paper 2 August 2024 · Q34
Karez water system, which was in recent budget speech, is found in
- (1)Bidar and Kalaburagi
- (2)Kalaburagi and Vijayapura
- (3)Kalaburagi and Yadgiri
- (4)Bidar and Vijayapura
View in ಕನ್ನಡ
ಇತ್ತೀಚಿನ ಬಜೆಟ್ ಭಾಷಣದಲ್ಲಿ ಕರೇಜ್ (Karez) ಜಲ ಪದ್ಧತಿಯನ್ನು ______ರಲ್ಲಿ ಕಂಡುಹಿಡಿಯಲಾಯಿತು.
- (1)ಬೀದರ್ ಮತ್ತು ಕಲಬುರ್ಗಿ
- (2)ಕಲಬುರ್ಗಿ ಮತ್ತು ವಿಜಯಪುರ
- (3)ಕಲಬುರ್ಗಿ ಮತ್ತು ಯಾದಗಿರಿ
- (4)ಬೀದರ್ ಮತ್ತು ವಿಜಯಪುರ
Show answer
Correct answer: (4) Bidar and Vijayapura · (4) ಬೀದರ್ ಮತ್ತು ವಿಜಯಪುರ
Asked in KEA KUWSDB & KKRTC General Studies Paper 1 2024 · Q91
Which of the following report submitted in 2003 is regarding 'Yetthinahole Yojane' of Karnataka?
- (1)Dr. D.M. Nanjundappa Report
- (2)Dr. Paramashivaiah Report
- (3)Dri. Kasturi Rangan Report
- (4)B.S. Bachawat Commission Report
Show answer
Correct answer: (2) Dr. Paramashivaiah Report
Asked in KEA VAO General Paper 1 November 2024 · Q62
Yettinahole Integrated Drinking Water Supply Project is a flagship project of ______
- (1)Cauvery Neeravari Nigama Ltd.
- (2)Karnataka Neeravari Nigam Ltd.
- (3)Krishna Bhagya Jala Nigam Ltd.
- (4)Visvesvaraya Jala Nigam Ltd.
View in ಕನ್ನಡ
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ______ ದ ಪ್ರಮುಖ ಯೋಜನೆಯಾಗಿದೆ.
- (1)ಕಾವೇರಿ ನೀರಾವರಿ ನಿಗಮ ನಿಯಮಿತ
- (2)ಕರ್ನಾಟಕ ನೀರಾವರಿ ನಿಗಮ ನಿಯಮಿತ
- (3)ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ
- (4)ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ
Show answer
Correct answer: (4) Visvesvaraya Jala Nigam Ltd. · (4) ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ
Asked in KPSC FDA & SDA General Knowledge Paper 1 FN 2019 (Code 366) · Q61
Which of the following districts get water from Upper Krishna Project ?
- (1)Bellary and Bidar
- (2)Belgaum and Uttar Kannada
- (3)Shimoga and Chitradurga
- (4)Bijapur, Gulbarga and Raichur
View in ಕನ್ನಡ
ಕೃಷ್ಣಾ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗಳಿಗೆ ನೀರೊದಗಿಸುತ್ತದೆ
- (1)ಬಳ್ಳಾರಿ ಮತ್ತು ಬೀದರ್
- (2)ಬೆಳಗಾವಿ ಮತ್ತು ಉತ್ತರ ಕನ್ನಡ
- (3)ಶಿವಮೊಗ್ಗ ಮತ್ತು ಚಿತ್ರದುರ್ಗ
- (4)ಬಿಜಾಪುರ, ಗುಲ್ಬರ್ಗ ಮತ್ತು ರಾಯಚೂರು
Show answer
Correct answer: (4) Bijapur, Gulbarga and Raichur · (4) ಬಿಜಾಪುರ, ಗುಲ್ಬರ್ಗ ಮತ್ತು ರಾಯಚೂರು
Asked in KEA VAO General Knowledge Paper 1 October 2026 · Q99
Consider the following statements regarding Mekedatu balancing reservoir project.Which of the above statement/s is/are incorrect?
- a.
- It is designed to store 67.16 TMC of Water.
- b.
- It requires the utilisation of 4879 hectares of forest land within the Bandipur National Park.
- c.
- This project aims to meet drinking water requirements of Bengaluru.
- d.
- It aims to generate 400 MW of hydroelectric power.
- (1)(a) and (b)
- (2)(b) only
- (3)(c) and (d)
- (4)(d) only
View in ಕನ್ನಡ
ಮೇಕೆದಾಟು ಸಮತೋಲಿತ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ವೆ?
- a.
- ಈ ಯೋಜನೆಯನ್ನು 67.16 ಟಿ.ಎಂ.ಸಿ. ನೀರನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ.
- b.
- ಈ ಯೋಜನೆಗಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ 4879 ಹೆಕ್ಟೇರ್ ಅರಣ್ಯಭೂಮಿಯ ಬಳಕೆಯು ಅಗತ್ಯವಾಗಿದೆ.
- c.
- ಈ ಯೋಜನೆಯು ಬೆಂಗಳೂರಿನ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.
- d.
- ಇದು 400 ಮೆವಾ ಜಲ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಗುರಿ ಹೊಂದಿದೆ.
- (1)(a) ಮತ್ತು (b)
- (2)(b) ಮಾತ್ರ
- (3)(c) ಮತ್ತು (d)
- (4)(d) ಮಾತ್ರ
Show answer
Correct answer: (2) (b) only · (2) (b) ಮಾತ್ರ
Asked in KPSC KAS General Studies Paper 2 August 2024 · Q42
Which of the following are the major irrigation projects located in Krishna basin?Choose the correct answer from the options given below :
- a.
- Bennithora
- b.
- Hipparagi
- c.
- Markandeya
- d.
- Bhadra
- (1)(a), (b) and (c) only
- (2)(b) and (c) only
- (3)All of the above
- (4)None of the above
View in ಕನ್ನಡ
ಈ ಮುಂದಿನ ಯಾವ ಬೃಹತ್ ನೀರಾವರಿ ಪ್ರಾಜೆಕ್ಟ್‌ಗಳು ಕೃಷ್ಣ ಜಲಾನಯನ ಪ್ರದೇಶದಲ್ಲಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಬೆಣ್ಣೆತೊರೆ
- b.
- ಹಿಪ್ಪರಗಿ
- c.
- ಮಾರ್ಕಂಡೇಯ
- d.
- ಭದ್ರಾ
- (1)(a), (b) ಮತ್ತು (c) ಮಾತ್ರ
- (2)(b) ಮತ್ತು (c) ಮಾತ್ರ
- (3)ಮೇಲಿನ ಎಲ್ಲವೂ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) All of the above · (3) ಮೇಲಿನ ಎಲ್ಲವೂ
1 more Water Management and Irrigation questions in the bank. Practise the whole sub-topic online.
Water Management and Irrigation: common questions
- How many Water Management and Irrigation questions have been asked in previous year papers?
- 11 questions on Water Management and Irrigation appear in the papers published here; the most in KEA VAO General Knowledge Paper 1 October 2026 (2).
- How can I practise Water Management and Irrigation MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.