Administrative Structure previous year questions
9 Administrative Structure questions from KEA and KPSC previous year papers, part of Karnataka Geography, Ecology, Environment. Each question below shows the paper it was asked in and its answer from the official key; open any question for its own page, or practise the whole sub-topic online.
Administrative Structure: 9 previous year questions with answers
Asked in 8 papers; newest first, one paper at a time.
Asked in KEA FDA & SDA General Knowledge Paper 1 2026 (Code GSRM25126) · Q33
Identify the correct pairs from the following :Choose the answer from the options given below :
Divisions Taluk a. Bengaluru – Channagiri b. Belagavi – Honnavara c. Kalaburagi – Maski d. Mysuru – Brahmavara - (1)a and b are correct
- (2)a, b and c are correct
- (3)c and d are correct
- (4)a, b, c and d are correct
View in ಕನ್ನಡ
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಿಗಳನ್ನು ಗುರುತಿಸಿ :ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
ವಿಭಾಗ ತಾಲ್ಲೂಕು a. ಬೆಂಗಳೂರು – ಚನ್ನಗಿರಿ b. ಬೆಳಗಾವಿ – ಹೊನ್ನಾವರ c. ಕಲಬುರಗಿ – ಮಸ್ಕಿ d. ಮೈಸೂರು – ಬ್ರಹ್ಮಾವರ - (1)a ಮತ್ತು b ಸರಿಯಾಗಿವೆ
- (2)a, b ಮತ್ತು c ಸರಿಯಾಗಿವೆ
- (3)c ಮತ್ತು d ಸರಿಯಾಗಿವೆ
- (4)a, b, c ಮತ್ತು d ಸರಿಯಾಗಿವೆ
Show answer
Correct answer: (4) a, b, c and d are correct · (4) a, b, c ಮತ್ತು d ಸರಿಯಾಗಿವೆ
Asked in KEA BDA General Studies Paper 1 2026 (Code 76) · Q88
Identify the correct pairs from the following:Choose the correct answer:
Divisions Taluk (A) Bengaluru - Channagiri (B) Belagavi - Honnavara (C) Kalaburagi - Maski (D) Mysuru - Brahmavara - (1)A and B are correct
- (2)A, B and C are correct
- (3)C and D are correct
- (4)A, B, C and D are correct
View in ಕನ್ನಡ
ಈ ಕೆಳಗಿನವುಗಳ ಸರಿಯಾದ ಜೋಡಿಗಳನ್ನು ಗುರುತಿಸಿ :ಸರಿಯಾದ ಉತ್ತರವನ್ನು ಆರಿಸಿ :
ವಿಭಾಗ ತಾಲ್ಲೂಕು I. ಬೆಂಗಳೂರು ಚನ್ನಗಿರಿ II. ಬೆಳಗಾವಿ ಹೊನ್ನಾವರ III. ಕಲಬುರಗಿ ಮಸ್ಕಿ IV. ಮೈಸೂರು ಬ್ರಹ್ಮಾವರ - (1)I ಮತ್ತು II ಸರಿಯಾಗಿದೆ
- (2)I, II ಮತ್ತು III ಸರಿಯಾಗಿವೆ
- (3)III ಮತ್ತು IV ಸರಿಯಾಗಿವೆ
- (4)I, II, III ಮತ್ತು IV ಸರಿಯಾಗಿವೆ
Show answer
Correct answer: (4) A, B, C and D are correct · (4) I, II, III ಮತ್ತು IV ಸರಿಯಾಗಿವೆ
Asked in KEA Horticulture AD/AHO General Knowledge Paper 1 RPC 2026 · Q74
Consider the following information.In how many of the above row/rows, the given information is/are correctly matched?
List – I (Name of the Administrative Division) List – II (Districts) (a) Bangalore Bangalore Urban, Ramanagara, Kolara, Mandya (b) Mysore Mysore, Chamarajanagara, Dakshina Kannada, Uttara Kannada (c) Belagavi Vijayapura, Belagavi, Bagalakote, Dharwada (d) Kalburgi Kalburgi, Bidar, Raichur, Davangere - (1)Only one
- (2)Only two
- (3)Only three
- (4)All the four
View in ಕನ್ನಡ
ಈ ಕೆಳಗಿನ ಮಾಹಿತಿಯನ್ನು ಪರಿಗಣಿಸಿ.ಈ ಮೇಲಿನವುಗಳಲ್ಲಿ ಎಷ್ಟು ಸಾಲು/ಸಾಲುಗಳಲ್ಲಿನ ಮಾಹಿತಿ ಸರಿಯಾಗಿ ಹೊಂದಾಣಿಕೆಯಾಗಿದೆ/ಹೊಂದಾಣಿಕೆಯಾಗಿವೆ?
ಪಟ್ಟಿ-I (ಆಡಳಿತ ವಿಭಾಗಗಳ ಹೆಸರು) ಪಟ್ಟಿ-II (ಜಿಲ್ಲೆಗಳು) (a) ಬೆಂಗಳೂರು ಬೆಂಗಳೂರು ನಗರ, ರಾಮನಗರ, ಕೋಲಾರ, ಮಂಡ್ಯ (b) ಮೈಸೂರು ಮೈಸೂರು, ಚಾಮರಾಜ ನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ (c) ಬೆಳಗಾವಿ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ (d) ಕಲಬುರಗಿ ಕಲಬುರಗಿ, ಬೀದರ್, ರಾಯಚೂರು, ದಾವಣಗೆರೆ - (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಎಲ್ಲಾ ನಾಲ್ಕು
Show answer
Correct answer: (1) Only one · (1) ಒಂದು ಮಾತ್ರ
Asked in KPSC FDA & SDA General Knowledge Paper 1 RPC 2025 (Code 640) · Q99
Match List I with List II and select the correct answer by using the codes given below :
List I: Administrative Divisions List II: District A. Belagavi 1. Chikkamagaluru B. Bengaluru 2. Ballari C. Kalaburagi 3. Vijayapura D. Mysuru 4. Shivamogga - (1)A-2, B-1, C-3, D-4
- (2)A-1, B-2, C-3, D-4
- (3)A-3, B-4, C-2, D-1
- (4)A-3, B-1, C-2, D-4
View in ಕನ್ನಡ
ಪಟ್ಟಿ-I ನ್ನು ಪಟ್ಟಿ-II ಕ್ಕೆ ಹೊಂದಿಸಿ, ಕೆಳಗಿನವುಗಳಲ್ಲಿ ಸರಿಯಾದ ಸಂಕೇತವನ್ನು ಗುರುತಿಸಿ.
ಪಟ್ಟಿ-I: ಆಡಳಿತ ವಿಭಾಗಗಳು ಪಟ್ಟಿ-II: ಜಿಲ್ಲೆಗಳು A. ಬೆಳಗಾವಿ 1. ಚಿಕ್ಕಮಗಳೂರು B. ಬೆಂಗಳೂರು 2. ಬಳ್ಳಾರಿ C. ಕಲಬುರಗಿ 3. ವಿಜಯಪುರ D. ಮೈಸೂರು 4. ಶಿವಮೊಗ್ಗ - (1)A-2, B-1, C-3, D-4
- (2)A-1, B-2, C-3, D-4
- (3)A-3, B-4, C-2, D-1
- (4)A-3, B-1, C-2, D-4
Show answer
Correct answer: (3) A-3, B-4, C-2, D-1 · (3) A-3, B-4, C-2, D-1
Asked in KEA KLA General Studies Paper 1 2025 (Code 57) · Q71
Arrange the following districts of Karnataka from north to south as per their geographical location.
- (1)Bidar-Kalaburgi - Raichur - Mandya-Mysuru-Chamaraja Nagara
- (2)Bidar-Raichur-Kalaburgi-Mandya - Mysuru-Chamaraja Nagara
- (3)Bidar-Kalaburgi-Raichur-Mysuru-Mandya-Chamaraja Nagara
- (4)Bidar-Kalaburgi - Raichur-Mandya Chamaraja Nagara - Mysuru
Show answer
Correct answer: (1) Bidar-Kalaburgi - Raichur - Mandya-Mysuru-Chamaraja Nagara
Asked in KEA VAO General Paper 1 November 2024 · Q65
Which of the following Statements is/are not correct related to Belagavi revenue division of Karnataka?Choose the correct answer from the options given below:
- i.
- It consists of 7 districts
- ii.
- It is also known as Kittur, Karnataka
- iii.
- It has the smallest district of Karnataka in terms of geographical area (in sq kms)
- (1)Statements i and ii are not correct
- (2)Only Statement ii is not correct
- (3)Only Statement iii is not correct
- (4)Statements ii and iii are not correct
View in ಕನ್ನಡ
ಕರ್ನಾಟಕದ ಬೆಳಗಾವಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ/ಹೇಳಿಕೆಗಳು ಸರಿಯಿಲ್ಲ?ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
- i.
- ಇದು ಏಳು ಜಿಲ್ಲೆಗಳನ್ನು ಒಳಗೊಂಡಿದೆ.
- ii.
- ಇದನ್ನು ಕಿತ್ತೂರು ಕರ್ನಾಟಕ ಎಂದು ಕೂಡಾ ಕರೆಯುತ್ತಾರೆ.
- iii.
- ಭೌಗೋಳಿಕ ವಿಸ್ತೀರ್ಣಕ್ಕೆ (ಚದರ ಕಿ.ಮೀ. ಗಳಲ್ಲಿ) ಸಂಬಂಧಿಸಿದಂತೆ ರಾಜ್ಯದಲ್ಲೇ ಅತ್ಯಂತ ಸಣ್ಣ ಜಿಲ್ಲೆಯನ್ನು ಇದು ಒಳಗೊಂಡಿದೆ.
- (1)i ಮತ್ತು ii ನೇ ಹೇಳಿಕೆಗಳು ಸರಿಯಿಲ್ಲ.
- (2)ಕೇವಲ ii ನೇ ಹೇಳಿಕೆ ಸರಿಯಿಲ್ಲ.
- (3)ಕೇವಲ iii ನೇ ಹೇಳಿಕೆ ಸರಿಯಿಲ್ಲ.
- (4)ii ಮತ್ತು iii ನೇ ಹೇಳಿಕೆಗಳು ಸರಿಯಿಲ್ಲ.
Show answer
Correct answer: (3) Only Statement iii is not correct · (3) ಕೇವಲ iii ನೇ ಹೇಳಿಕೆ ಸರಿಯಿಲ್ಲ.
Asked in KPSC AEE General Studies Paper 1 HK 2023 · Q97
Vijayanagara has been created as the 31st district of Karnataka on 2nd October, 2021. It has been carved out of which district of the following ?
- (1)Bidar
- (2)Bijapur
- (3)Raichar
- (4)Bellary
View in ಕನ್ನಡ
ವಿಜಯನಗರ ಜಿಲ್ಲೆಯನ್ನು ಅಕ್ಟೋಬರ್ 2, 2021 ರಂದು ಕರ್ನಾಟಕದ 31 ನೇ ಜಿಲ್ಲೆಯಾಗಿ ರಚಿಸಲಾಯಿತು. ಇದನ್ನು ಈ ಕೆಳಗಿನ ಯಾವ ಜಿಲ್ಲೆಯಿಂದ ರಚಿಸಲಾಯಿತು ?
- (1)ಬೀದರ್
- (2)ಬಿಜಾಪುರ
- (3)ರಾಯಚೂರು
- (4)ಬಳ್ಳಾರಿ
Show answer
Correct answer: (4) Bellary · (4) ಬಳ್ಳಾರಿ
Asked in KEA Group B & C General Studies Paper 1 2023 (Code 34) · Q62
Match the following and select right one:
(A) Dharwad (i) Kalyana Karnataka (B) Raichur (ii) Old Mysore (C) Mandya (iii) Coastal Karnataka (D) Karwar (iv) Kitturu Karnataka - (1)(A)-(IV), (B)-(III), (C)-(II), (D)-(I)
- (2)(A)-(IV), (B)-(I), (C)-(II), (D)-(III)
- (3)(A)-(II), (B)-(I), (C)-(III), (D)-(IV)
- (4)(A)-(I), (B)-(III), (C)-(II), (D)-(IV)
View in ಕನ್ನಡ
ಕೆಳಗಿನವುಗಳನ್ನು ಹೊಂದಿಸಿ ಮತ್ತು ಸರಿಯಾದುದನ್ನು ಆಯ್ಕೆ ಮಾಡಿ.
(1) ಧಾರವಾಡ a. ಕಲ್ಯಾಣ ಕರ್ನಾಟಕ (2) ರಾಯಚೂರು b. ಹಳೇ ಮೈಸೂರು (3) ಮಂಡ್ಯ c. ಕರಾವಳಿ ಕರ್ನಾಟಕ (4) ಕಾರವಾರ d. ಕಿತ್ತೂರು ಕರ್ನಾಟಕ - (1)1-d, 2-c, 3-b ಮತ್ತು 4-a
- (2)1-d, 2-a, 3-b ಮತ್ತು 4-c
- (3)1-b, 2-a, 3-c ಮತ್ತು 4-d
- (4)1-a, 2-c, 3-b ಮತ್ತು 4-d
Show answer
Correct answer: (2) (A)-(IV), (B)-(I), (C)-(II), (D)-(III) · (2) 1-d, 2-a, 3-b ಮತ್ತು 4-c
Asked in KEA Group B & C General Studies Paper 1 2023 (Code 34) · Q70
Arrange the following districts by their geographical area from largest to smallest :Kolar, Bengaluru Urban, Kodagu, Udupi, Ramanagara and Bengaluru Rural
- (1)Kodagu, Kolar, Udupi, Ramanagra, Bengaluru Rural, Bengaluru Urban
- (2)Kolar, Kodagu, Udupi, Ramanagra, Bengaluru Rural, Bengaluru Urban
- (3)Bengaluru Rural, Kodagu, Udupi, Kolar, Ramanagra, Bengaluru Urban
- (4)Ramanagra, Bengaluru Rural, Udupi, Kolar, Bengaluru Urban, Kodagu
View in ಕನ್ನಡ
ಕೆಳಗಿನ ಜಿಲ್ಲೆಗಳನ್ನು ಅವುಗಳ ಭೌಗೋಳಿಕ ಪ್ರದೇಶ ವಿಸ್ತಾರದ ಮೂಲಕ, ದೊಡ್ಡದಿಂದ ಚಿಕ್ಕದಕ್ಕೆ ಕ್ರಮಪಡಿಸಿ.ಕೋಲಾರ, ಬೆಂಗಳೂರು ನಗರ, ಕೊಡಗು, ಉಡುಪಿ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ
- (1)ಕೊಡಗು, ಕೋಲಾರ, ಉಡುಪಿ, ರಾಮನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ
- (2)ಕೋಲಾರ, ಕೊಡಗು, ಉಡುಪಿ, ರಾಮನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ
- (3)ಬೆಂಗಳೂರು ಗ್ರಾಮೀಣ, ಕೊಡಗು, ಉಡುಪಿ, ಕೋಲಾರ, ರಾಮನಗರ, ಬೆಂಗಳೂರು ನಗರ
- (4)ರಾಮನಗರ, ಬೆಂಗಳೂರು ಗ್ರಾಮೀಣ, ಉಡುಪಿ, ಕೋಲಾರ, ಬೆಂಗಳೂರು ನಗರ, ಕೊಡಗು
Show answer
Correct answer: (1) Kodagu, Kolar, Udupi, Ramanagra, Bengaluru Rural, Bengaluru Urban · (1) ಕೊಡಗು, ಕೋಲಾರ, ಉಡುಪಿ, ರಾಮನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ
That is every published Administrative Structure question. Practise them online.
Administrative Structure: common questions
- How many Administrative Structure questions have been asked in previous year papers?
- 9 questions on Administrative Structure appear in the papers published here; the most in KEA Group B & C General Studies Paper 1 2023 (Code 34) (2).
- How can I practise Administrative Structure MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.