Samasa (ಸಮಾಸ) previous year questions
31 Samasa (ಸಮಾಸ) questions from KEA and KPSC previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.
Samasa (ಸಮಾಸ): 10 previous year questions with answers
Asked in 8 papers; newest first, one paper at a time.
Asked in KEA BDA Communication Paper 2 2026 (Code 79) · Q27
'ಕಣ್ಗಾಣದೆ ಇದ್ದೆನು' - ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಸಮಾಸವನ್ನು ತಿಳಿಸಿ.
- (1)ಅಂಶಿ ಸಮಾಸ
- (2)ಕ್ರಿಯಾ ಸಮಾಸ
- (3)ದ್ವಂದ್ವ ಸಮಾಸ
- (4)ಕರ್ಮಧಾರಯ ಸಮಾಸ
Show answer
Correct answer: (2) ಕ್ರಿಯಾ ಸಮಾಸ
Asked in KEA BDA Communication Paper 2 2026 (Code 77) · Q21
‘ಹುಲಿಯಂಜಿಕೆ’ - ಈ ಪದದ ಸಮಾಸವನ್ನು ಗುರುತಿಸಿ.
- (1)ಪಂಚಮೀ ತತ್ಪುರುಷ ಸಮಾಸ
- (2)ಷಷ್ಠೀ ತತ್ಪುರುಷ ಸಮಾಸ
- (3)ಸಪ್ತಮೀ ತತ್ಪುರುಷ ಸಮಾಸ
- (4)ಚತುರ್ಥೀ ತತ್ಪುರುಷ ಸಮಾಸ
Show answer
Correct answer: (1) ಪಂಚಮೀ ತತ್ಪುರುಷ ಸಮಾಸ
Asked in KEA VAO Communication Paper 2 October 2026 · Q8
‘ದಳಮುಖಧವಳ’ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
- (1)ಕರ್ಮಧಾರಯ ಸಮಾಸ
- (2)ತತ್ಪುರುಷ ಸಮಾಸ
- (3)ದ್ವಂದ್ವ ಸಮಾಸ
- (4)ಅರಿ ಸಮಾಸ
Show answer
Correct answer: (4) ಅರಿ ಸಮಾಸ
Asked in KEA KLA Communication Paper 2 2025 (Code 61) · Q8
ಈ ಕೆಳಗಿನ ಸಮಾಸಗಳನ್ನು ಉದಾಹರಣೆಯೊಂದಿಗೆ ಹೊಂದಿಸಿ ಬರೆಯಿರಿ.
ಅ ಬ (A) ತತ್ಪುರುಷ i) ಮುಕ್ಕಣ್ಣ (B) ದ್ವಿಗು ii) ಬೆಳ್ಗೊಡೆ (C) ಅಂಶಿ iii) ಒರ್ಪಿಡಿ (D) ಬಹುವ್ರೀಹಿ iv) ಮುಂಗೈ - (1)A - ii, B - iii, C - iv, D - i
- (2)A - i, B - ii, C - iii, D - iv
- (3)A - iii, B - iv, C - i, D - ii
- (4)A - iv, B - ii, C - iii, D - i
Show answer
Correct answer: (1) A - ii, B - iii, C - iv, D - i
Asked in KPSC FDA & SDA Communication Paper 2 RPC 2025 (Code 641) · Q32
'ಉತ್ತರ ಪದದ' ಅರ್ಥವೇ ಪ್ರಧಾನವಾಗಿರುವ ಸಮಾಸದ ಹೆಸರು ______
- (1)ಕರ್ಮಧಾರಯ ಸಮಾಸ
- (2)ಗಮಕ ಸಮಾಸ
- (3)ದ್ವಿಗು ಸಮಾಸ
- (4)ತತ್ಪುರುಷ ಸಮಾಸ
Show answer
Correct answer: (4) ತತ್ಪುರುಷ ಸಮಾಸ
Asked in KEA KLA Communication Paper 2 2025 (Code 58) · Q2
ಮೊದಲೆರಡು ಪದಗಳಿಗಿರುವ ಸಂಬಂಧದಂತೆ, ಮೂರನೇ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.ಮುಪ್ಪೊಳಲು : ದ್ವಿಗು ಸಮಾಸ :: ಹೊರ ಬಾಗಿಲು : ?
- (1)ಕರ್ಮಧಾರಯ ಸಮಾಸ
- (2)ತತ್ಪುರುಷ ಸಮಾಸ
- (3)ಅಂಶಿ ಸಮಾಸ
- (4)ಗಮಕ ಸಮಾಸ
Show answer
Correct answer: (3) ಅಂಶಿ ಸಮಾಸ
Asked in KEA BDA Communication Paper 2 2025 · Q25
'ನಖಾಯುಧ' ಈ ಸಮಾಸಕ್ಕೆ ಉದಾಹರಣೆಯಾಗಿದೆ.
- (1)ಕರ್ಮಧಾರಯ ಸಮಾಸ
- (2)ತತ್ಪುರುಷ ಸಮಾಸ
- (3)ಅಂಶಿ ಸಮಾಸ
- (4)ಬಹುವ್ರೀಹಿ ಸಮಾಸ
Show answer
Correct answer: (1) ಕರ್ಮಧಾರಯ ಸಮಾಸ
Asked in KPSC Motor Vehicle Inspector Communication Paper 2 RPC 2025 · Q23
ನಿಡುಮೂಗಿ - ಇದು ಯಾವ ಸಮಾಸ?
- (1)ಕರ್ಮಧಾರೆಯ ಸಮಾಸ
- (2)ತತ್ಪುರುಷ ಸಮಾಸ
- (3)ಅಂಶೀ ಸಮಾಸ
- (4)ಬಹುವ್ರೀಹಿ ಸಮಾಸ
Show answer
Correct answer: (4) ಬಹುವ್ರೀಹಿ ಸಮಾಸ
Asked in KPSC FDA & SDA Communication Paper 2 RPC 2025 (Code 657) · Q58
'ನಾಣಿಲಿ' ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ:
- (1)ತತ್ಪುರುಷ ಸಮಾಸ
- (2)ಬಹುವ್ರೀಹಿ ಸಮಾಸ
- (3)ಕರ್ಮಧಾರೆಯ ಸಮಾಸ
- (4)ಗಮಕ ಸಮಾಸ
Show answer
Correct answer: (2) ಬಹುವ್ರೀಹಿ ಸಮಾಸ
Asked in KPSC Motor Vehicle Inspector Communication Paper 2 HK 2025 · Q48
'ಕೆಳಗೋಟೆ' ಇದನ್ನು ಬಿಡಿಸಿದರೆ
- (1)ಕೆಳಗಿನ+ಕೋಟೆ
- (2)ಕೆಳಗಿನ+ಓಟೆ
- (3)ಕೋಟೆಯ+ಕೆಳಗು
- (4)ಕೋಟೆಯ+ಕೆಳಗೆ
Show answer
Correct answer: (3) ಕೋಟೆಯ+ಕೆಳಗು
21 more Samasa (ಸಮಾಸ) questions in the bank. Practise the whole sub-topic online.
Samasa (ಸಮಾಸ): common questions
- How many Samasa (ಸಮಾಸ) questions have been asked in previous year papers?
- 31 questions on Samasa (ಸಮಾಸ) appear in the papers published here; the most in KEA KLA Communication Paper 2 2025 (Code 58) (3).
- How can I practise Samasa (ಸಮಾಸ) MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.