2026WARDER (Prison Department )Question 90 of 100
KEA WARDER (Prison Department ) General Knowledge Paper 1 2026: question 90
Question
English
According to the 2025 report of the (State) Election Commission, how many Zilla, Taluk and Gram Panchayats are there in Karnataka?
- (1)31 Zilla Panchayats, 230 Taluk Panchayats and 4949 Gram Panchayats
- (2)31 Zilla Panchayats, 238 Taluk Panchayats and 5949 Gram Panchayats
- (3)31 Zilla Panchayats, 228 Taluk Panchayats and 5860 Gram Panchayats
- (4)31 Zilla Panchayats, 210 Taluk Panchayats and 5760 Gram Panchayats
ಕನ್ನಡ
2025ರ ಚುನಾವಣಾ ಆಯೋಗದ ವರದಿಯನ್ವಯ, ಕರ್ನಾಟಕದಲ್ಲಿ ಎಷ್ಟು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್‌ಗಳಿವೆ?
- (1)ಜಿಲ್ಲಾ ಪಂಚಾಯತ್‌ಗಳು-31, ತಾಲ್ಲೂಕು ಪಂಚಾಯತ್‌ಗಳು-230 ಮತ್ತು 4949 ಗ್ರಾಮ ಪಂಚಾಯತ್‌ಗಳಿವೆ
- (2)ಜಿಲ್ಲಾ ಪಂಚಾಯತ್‌ಗಳು-31, ತಾಲ್ಲೂಕು ಪಂಚಾಯತ್‌ಗಳು-238 ಮತ್ತು 5949 ಗ್ರಾಮ ಪಂಚಾಯತ್‌ಗಳಿವೆ
- (3)ಜಿಲ್ಲಾ ಪಂಚಾಯತ್‌ಗಳು-31, ತಾಲ್ಲೂಕು ಪಂಚಾಯತ್‌ಗಳು-228 ಮತ್ತು 5860 ಗ್ರಾಮ ಪಂಚಾಯತ್‌ಗಳಿವೆ
- (4)ಜಿಲ್ಲಾ ಪಂಚಾಯತ್‌ಗಳು-31, ತಾಲ್ಲೂಕು ಪಂಚಾಯತ್‌ಗಳು-210 ಮತ್ತು 5760 ಗ್ರಾಮ ಪಂಚಾಯತ್‌ಗಳಿವೆ
Correct answer
From the official answer key, including any revision.
- English(2) 31 Zilla Panchayats, 238 Taluk Panchayats and 5949 Gram Panchayats
- ಕನ್ನಡ(2) ಜಿಲ್ಲಾ ಪಂಚಾಯತ್‌ಗಳು-31, ತಾಲ್ಲೂಕು ಪಂಚಾಯತ್‌ಗಳು-238 ಮತ್ತು 5949 ಗ್ರಾಮ ಪಂಚಾಯತ್‌ಗಳಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.