October 2026VAOQuestion 9 of 99
KEA VAO General Knowledge Paper 1 October 2026: question 9
Question
English
Consider the following statements with reference to town planning of Indus Civilization:Which of the following is correct with respect to the above statements?
- Statement I.
- Their town planning proves that they lived a highly civilized and developed life.
- Statement II.
- Indus people were the first to build planned cities with scientific drainage system.
- (1)Both Statement I and Statement II are correct and Statement II explains Statement I
- (2)Both Statement I and Statement II are correct, but Statement II does not explain Statement I
- (3)Statement I is correct, but Statement II is incorrect
- (4)Statement I is incorrect, but Statement II is correct
ಕನ್ನಡ
ಸಿಂಧೂ ನಾಗರಿಕತೆಯ ನಗರ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿ?
- Statement I.
- ಅವರ ನಗರ ಯೋಜನೆಯು ಅವರು ಅತ್ಯಂತ ಸುಸಂಸ್ಕೃತ ಮತ್ತು ಅಭಿವೃದ್ಧಿ ಹೊಂದಿದ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ಸಾಬೀತುಪಡಿಸುತ್ತದೆ.
- Statement II.
- ಸಿಂಧೂ ಜನರು ವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯನ್ನೊಳಗೊಂಡ ಯೋಜನಾಬದ್ಧ ನಗರಗಳನ್ನು ನಿರ್ಮಿಸಿದವರಲ್ಲಿ ಮೊದಲಿಗರು.
- (1)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-I ಅನ್ನು ವಿವರಿಸುತ್ತದೆ.
- (2)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ, ಆದರೆ ಹೇಳಿಕೆ-II ಹೇಳಿಕೆ-I ಅನ್ನು ವಿವರಿಸುವುದಿಲ್ಲ.
- (3)ಹೇಳಿಕೆ -I ಸರಿ, ಆದರೆ ಹೇಳಿಕೆ -II ತಪ್ಪು.
- (4)ಹೇಳಿಕೆ -I ತಪ್ಪು, ಆದರೆ ಹೇಳಿಕೆ -II ಸರಿ.
Correct answer
From the official answer key, including any revision.
- English(1) Both Statement I and Statement II are correct and Statement II explains Statement I
- ಕನ್ನಡ(1) ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-I ಅನ್ನು ವಿವರಿಸುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.