October 2026VAOQuestion 8 of 99
KEA VAO General Knowledge Paper 1 October 2026: question 8
Question
English
Identify the incorrect statements regarding the establishment of the Indian National Congress:
- a.
- The first session of the Indian National Congress was held at Bombay on 27-12-1885
- b.
- W. C. Bonnerjee was elected as the President
- c.
- 78 delegates from different parts of India attended it.
- d.
- Eight delegates from Karnataka attended it
- (1)Only (a) and (b)
- (2)Only (c) and (d)
- (3)Only (b) and (c)
- (4)Only (b) and (d)
ಕನ್ನಡ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಗಳನ್ನು ಗುರುತಿಸಿ.
- a.
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧಿವೇಶನವು 27-12-1885 ರಂದು ಬಾಂಬೆಯಲ್ಲಿ ಜರುಗಿತು.
- b.
- ಡಬ್ಲ್ಯೂ.ಸಿ. ಬ್ಯಾನರ್ಜಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
- c.
- ಭಾರತದ ವಿವಿಧ ಭಾಗಗಳಿಂದ 78 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
- d.
- ಕರ್ನಾಟಕದಿಂದ ಎಂಟು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
- (1)(a) ಮತ್ತು (b) ಮಾತ್ರ
- (2)(c) ಮತ್ತು (d) ಮಾತ್ರ
- (3)(b) ಮತ್ತು (c) ಮಾತ್ರ
- (4)(b) ಮತ್ತು (d) ಮಾತ್ರ
Correct answer
From the official answer key, including any revision.
- English(2) Only (c) and (d)
- ಕನ್ನಡ(2) (c) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.