October 2026VAOQuestion 88 of 99
KEA VAO General Knowledge Paper 1 October 2026: question 88
Question
English
Suraj moves from his initial position to the east 20 km. He takes left and moves 14 km. Again takes left and moves 5 km. He turns south and moves 6 km further. Now he is how far from the original position?
- (1)17 km
- (2)15 km
- (3)24 km
- (4)18 km
ಕನ್ನಡ
ಸೂರಜ್ ತನ್ನ ಪ್ರಾರಂಭಿಕ ಸ್ಥಾನದಿಂದ 20 ಕಿ.ಮೀ. ನಷ್ಟು ಪೂರ್ವದಿಕ್ಕಿನಲ್ಲಿ ಮುಂದುವರಿಯುತ್ತಾನೆ. ನಂತರ ಎಡಕ್ಕೆ ತಿರುಗಿ 14 ಕಿ.ಮೀ. ನಷ್ಟು ಚಲಿಸುತ್ತಾನೆ ಮತ್ತೆ ಎಡಕ್ಕೆ 5 ಕಿ.ಮೀ. ನಷ್ಟು ಮುಂದುವರೆಯುತ್ತಾನೆ. ಮುಂದೆ ಅವನು ದಕ್ಷಿಣ ದಿಕ್ಕಿನ ಕಡೆಗೆ ತಿರುಗುತ್ತಾನೆ ಮತ್ತು 6 ಕಿ.ಮೀ ನಷ್ಟು ಮುಂದಕ್ಕೆ ಚಲಿಸಿದರೆ, ಈಗ ಅವನು ತನ್ನ ಪ್ರಾರಂಭಿಕ ಸ್ಥಾನದಿಂದ ಎಷ್ಟು ದೂರದಲ್ಲಿದ್ದಾನೆ?
- (1)17 ಕಿ.ಮೀ.
- (2)15 ಕಿ.ಮೀ.
- (3)24 ಕಿ.ಮೀ.
- (4)18 ಕಿ.ಮೀ.
Correct answer
From the official answer key, including any revision.
- English(1) 17 km
- ಕನ್ನಡ(1) 17 ಕಿ.ಮೀ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.