October 2026VAOQuestion 87 of 99
KEA VAO General Knowledge Paper 1 October 2026: question 87
Question
English
Read the following table regarding an opinion survey and choose the correct statement:
| Participants | For | Against | No opinion | Total |
|---|---|---|---|---|
| Men | 300 | 650 | 200 | 1150 |
| Women | 400 | 800 | 100 | 1300 |
| Total | 700 | 1450 | 300 | 2450 |
- (1)Only 16 % of men voted for in the opinion polling
- (2)There is less women participation in the opinion polling
- (3)More people did not respond the opinion polling
- (4)Most of the people are against the opinion polling
ಕನ್ನಡ
ಈ ಕೆಳಗಿನ ಅಭಿಪ್ರಾಯ ಸಮೀಕ್ಷೆಯ ಕೋಷ್ಟಕವನ್ನು ಓದಿರಿ ಮತ್ತು ಸರಿಯಾದ ಹೇಳಿಕೆಯನ್ನು ಗುರುತಿಸಿ.
| ಭಾಗವಹಿಸಿದವರು | ಪರ | ವಿರೋಧ | ಅಭಿಪ್ರಾಯವಿಲ್ಲ | ಒಟ್ಟು |
|---|---|---|---|---|
| ಪುರುಷರು | 300 | 650 | 200 | 1150 |
| ಮಹಿಳೆಯರು | 400 | 800 | 100 | 1300 |
| ಒಟ್ಟು | 700 | 1450 | 300 | 2450 |
- (1)ಅಭಿಪ್ರಾಯ ಸಮೀಕ್ಷೆಯಲ್ಲಿ ಕೇವಲ 16% ರಷ್ಟು ಪುರುಷರು ಮಾತ್ರ ಪರವಾಗಿ ಮತ ಚಲಾಯಿಸಿದ್ದಾರೆ.
- (2)ಅಭಿಪ್ರಾಯ ಸಮೀಕ್ಷೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಿದೆ.
- (3)ಹೆಚ್ಚಿನ ಜನರು ಅಭಿಪ್ರಾಯ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿಲ್ಲ .
- (4)ಹೆಚ್ಚಿನ ಜನರು ಅಭಿಪ್ರಾಯ ಸಮೀಕ್ಷೆಯ ವಿರುದ್ಧವಾಗಿದ್ದಾರೆ.
Correct answer
From the official answer key, including any revision.
- English(4) Most of the people are against the opinion polling
- ಕನ್ನಡ(4) ಹೆಚ್ಚಿನ ಜನರು ಅಭಿಪ್ರಾಯ ಸಮೀಕ್ಷೆಯ ವಿರುದ್ಧವಾಗಿದ್ದಾರೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.