October 2026VAOQuestion 67 of 99
KEA VAO General Knowledge Paper 1 October 2026: question 67
Question
English
Which of the following provisions are the mandatory provisions under 73rd Constitutional Amendment Act?
- a.
- Grama Sabha
- b.
- Reservation of seats for Scheduled Caste and Scheduled Tribes in Panchayats
- c.
- Reservation of Seats for backward classes in Panchayats
- d.
- The Chairperson of Village Panchayat should be elected by direct election
- (1)(a) and (d)
- (2)(b) and (c)
- (3)(b) and (d)
- (4)(a) and (b)
ಕನ್ನಡ
ಈ ಕೆಳಕಂಡವುಗಳಲ್ಲಿ ಯಾವುದು 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಯ ಅಡಿಯಲ್ಲಿ ಕಡ್ಡಾಯ ಲಕ್ಷಣಗಳಾಗಿವೆ?
- a.
- ಗ್ರಾಮ ಸಭೆ.
- b.
- ಪಂಚಾಯತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸ್ಥಾನಗಳನ್ನು ಮೀಸಲಿಡುವುದು.
- c.
- ಪಂಚಾಯತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಾನಗಳನ್ನು ಮೀಸಲಿಡುವುದು.
- d.
- ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳನ್ನು ನೇರ ಚುನಾವಣೆಯ ಮೂಲಕ ಚುನಾಯಿಸುವುದು.
- (1)(a) ಮತ್ತು (d)
- (2)(b) ಮತ್ತು (c)
- (3)(b) ಮತ್ತು (d)
- (4)(a) ಮತ್ತು (b)
Correct answer
From the official answer key, including any revision.
- English(4) (a) and (b)
- ಕನ್ನಡ(4) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.