October 2026VAOQuestion 66 of 99
KEA VAO General Knowledge Paper 1 October 2026: question 66
Question
English
Consider the following statements with reference to 73rd Constitutional Amendment Act, 1992 and give the correct answer:
- I.
- 73rd Amendment Act, 1992 has given a practical shape to Article 40
- II.
- Before the enactment of 73rd Amendment Act, 1992, there were no Panchayat Raj Institutions in India
- (1)Both Statement I and Statement II are correct
- (2)Both Statement I and Statement II are not correct
- (3)Statement I is correct but Statement II is not correct
- (4)Statement I is not correct but Statement II is correct
ಕನ್ನಡ
73ನೇ ಸಂವಿಧಾನ ತಿದ್ದುಪಡಿ ಕಾಯ್ದೆ -1992ಗೆ ಸಂಬಂಧಿಸಿದ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ. ಸರಿಯಾದ ಉತ್ತರವನ್ನು ನೀಡಿ.
- I.
- 1992ರ 73ನೇ ತಿದ್ದುಪಡಿಯು 40ನೇ ವಿಧಿಗೆ ಪ್ರಾಯೋಗಿಕ ರೂಪವನ್ನು ನೀಡಿದೆ.
- II.
- 1992ರ 73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯು ಜಾರಿಯಾಗುವುದಕ್ಕಿಂತ ಮುಂಚಿತವಾಗಿ ಭಾರತದಲ್ಲಿ ಪಂಚಾಯತ್ರಾಜ್ ಸಂಸ್ಥೆಗಳು ಅಸ್ತಿತ್ವದಲ್ಲಿ ಇರಲಿಲ್ಲ .
- (1)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ.
- (2)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ತಪ್ಪಾಗಿವೆ.
- (3)ಹೇಳಿಕೆ -I ಸರಿಯಾಗಿದೆ, ಆದರೆ ಹೇಳಿಕೆ -II ತಪ್ಪಾಗಿದೆ.
- (4)ಹೇಳಿಕೆ -I ತಪ್ಪಾಗಿದೆ, ಆದರೆ ಹೇಳಿಕೆ -II ಸರಿಯಾಗಿದೆ.
Correct answer
From the official answer key, including any revision.
- English(3) Statement I is correct but Statement II is not correct
- ಕನ್ನಡ(3) ಹೇಳಿಕೆ -I ಸರಿಯಾಗಿದೆ, ಆದರೆ ಹೇಳಿಕೆ -II ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.