October 2026VAOQuestion 41 of 99
KEA VAO General Knowledge Paper 1 October 2026: question 41
Question
English
The Banihal Pass connects which of the following regions?
- (1)Connects Jammu and Srinagar
- (2)Connects Manali and Leh
- (3)Connects Kullu, Lahaul and Spiti Valley
- (4)Connects Kashmir Valley and Kargil
ಕನ್ನಡ
ಬನಿಹಾಲ್ ಕಣಿವೆ ಮಾರ್ಗವು ಈ ಕೆಳಗಿನ ಯಾವ ಪ್ರದೇಶಗಳನ್ನು ಜೋಡಿಸುತ್ತದೆ?
- (1)ಜಮ್ಮು ಮತ್ತು ಶ್ರೀನಗರಗಳನ್ನು ಜೋಡಿಸುತ್ತದೆ.
- (2)ಮನಾಲಿ ಮತ್ತು ಲೇಹ್‌ಗಳನ್ನು ಜೋಡಿಸುತ್ತದೆ.
- (3)ಕುಲು, ಲಾಹುಲ್ ಮತ್ತು ಸ್ಪಿಟಿ ಕಣಿವೆಗಳನ್ನು ಜೋಡಿಸುತ್ತದೆ.
- (4)ಕಾಶ್ಮೀರ ಕಣಿವೆ ಮತ್ತು ಕಾರ್ಗಿಲ್‌ಗಳನ್ನು ಜೋಡಿಸುತ್ತದೆ.
Correct answer
From the official answer key, including any revision.
- English(1) Connects Jammu and Srinagar
- ಕನ್ನಡ(1) ಜಮ್ಮು ಮತ್ತು ಶ್ರೀನಗರಗಳನ್ನು ಜೋಡಿಸುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.