Skip to content
October 2026VAOQuestion 40 of 99

KEA VAO General Knowledge Paper 1 October 2026: question 40

Question

English

Statement I: Wind energy is cheapest, pollution-free, eco-friendly and can be developed away from the conventional sources.Statement II: India ranks 4th in the world after China, USA and Germany with respect to wind energy productionConsidering the above statements, choose the correct option:

  1. (1)Statement I is correct but Statement II is incorrect
  2. (2)Statement I is incorrect but Statement II is correct
  3. (3)Both Statement I and Statement II are incorrect
  4. (4)Both Statement I and Statement II are correct

ಕನ್ನಡ

ಹೇಳಿಕೆ-I : ಪವನ ಶಕ್ತಿಯು ಅತ್ಯಂತ ಅಗ್ಗವಾಗಿದೆ, ಮಾಲಿನ್ಯರಹಿತವಾಗಿದೆ, ಪರಿಸರ ಸ್ನೇಹಿಯಾಗಿದೆ ಮತ್ತು ಇದನ್ನು ಸಾಂಪ್ರದಾಯಿಕ ಮೂಲಗಳಿಂದ ಹೊರತಾಗಿ ಅಭಿವೃದ್ಧಿಪಡಿಸಬಹುದಾಗಿದೆ.ಹೇಳಿಕೆ-II : ಪವನ ಶಕ್ತಿಯ ಉತ್ಪಾದನೆಯಲ್ಲಿ ಭಾರತವು ಚೀನಾ, ಯು.ಎಸ್.ಎ. ಮತ್ತು ಜರ್ಮನಿಯ ನಂತರ 4ನೇ ಸ್ಥಾನದಲ್ಲಿದೆ.ಈ ಮೇಲಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಕೆಳಗೆ ಕೊಟ್ಟಿರುವ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

  1. (1)ಹೇಳಿಕೆ -I ಸರಿ, ಆದರೆ ಹೇಳಿಕೆ -II ತಪ್ಪು.
  2. (2)ಹೇಳಿಕೆ -I ತಪ್ಪು, ಆದರೆ ಹೇಳಿಕೆ -II ಸರಿ.
  3. (3)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ತಪ್ಪು.
  4. (4)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ.

Correct answer

From the official answer key, including any revision.

  • English(4) Both Statement I and Statement II are correct
  • ಕನ್ನಡ(4) ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Industry & Infrastructure