October 2026VAOQuestion 14 of 99
KEA VAO General Knowledge Paper 1 October 2026: question 14
Question
English
Consider the following statements regarding the Bahmani King Firoz Shah:
- a.
- Firoz Shah fought alongside of Aliya Rama Raya.
- b.
- Firoz Shah had no interest in the construction of royal buildings
- c.
- Firoz Shah built the city of 'Firozabad'
- d.
- Firoz Shah sent an embassy to the court of Timur
- (1)(a), (b) and (c) are correct
- (2)(c) and (d) are correct
- (3)(b), (c) and (d) are correct
- (4)(a), (b) and (d) are correct
ಕನ್ನಡ
ಬಹಮನಿ ಅರಸ ಫಿರೋಜ್ ಷಾ ನಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.
- a.
- ಫಿರೋಜ್ ಷಾ ಅಳಿಯ ರಾಮರಾಯನೊಂದಿಗೆ ಹೋರಾಡಿದನು.
- b.
- ಫಿರೋಜ್ ಷಾ ನಿಗೆ ರಾಜಮನೆತನದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ ಇರಲಿಲ್ಲ .
- c.
- ಫಿರೋಜ್ ಷಾ ‘ಫಿರೋಜಾಬಾದ್’ ಎಂಬ ಹೊಸ ನಗರ ನಿರ್ಮಿಸಿದನು.
- d.
- ಫಿರೋಜ್ ಷಾ ತೈಮೂರನ ಆಸ್ಥಾನಕ್ಕೆ ರಾಜತಾಂತ್ರಿಕ ನಿಯೋಗವನ್ನು ಕಳುಹಿಸಿದ.
- (1)(a), (b) ಮತ್ತು (c) ಸರಿಯಾಗಿವೆ
- (2)(c) ಮತ್ತು (d) ಸರಿಯಾಗಿವೆ
- (3)(b), (c) ಮತ್ತು (d) ಸರಿಯಾಗಿವೆ
- (4)(a), (b) ಮತ್ತು (d) ಸರಿಯಾಗಿವೆ
Correct answer
From the official answer key, including any revision.
- English(2) (c) and (d) are correct
- ಕನ್ನಡ(2) (c) ಮತ್ತು (d) ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.