November 2024VAOQuestion 96 of 100
KEA VAO General Paper 1 November 2024: question 96
Question
English
Consider the following statements:Which of the above statement/statements is/are correct?
- a.
- In India separate air quality standards have been notified for industrial, residential and sensitive areas
- b.
- WHO guidelines are common for all land-use areas
- (1)a only
- (2)b only
- (3)Both a and b
- (4)Neither a nor b
ಕನ್ನಡ
ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ವಾಯುಗುಣಮಟ್ಟ ಮಾನದಂಡಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕೈಗಾರಿಕೆ, ವಸತಿ ಪ್ರದೇಶ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಪ್ರತ್ಯೇಕ ಮಾನದಂಡಗಳಿವೆ.
- b.
- ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಳು ಎಲ್ಲಾ ಭೂಬಳಕೆ ಪ್ರದೇಶಗಳಿಗೆ ಏಕರೂಪವಾಗಿವೆ.
- (1)a ಮಾತ್ರ
- (2)b ಮಾತ್ರ
- (3)a ಮತ್ತು b ಎರಡೂ
- (4)a ಮತ್ತು b ಎರಡೂ ಅಲ್ಲ
Correct answer
From the official answer key, including any revision.
- English(3) Both a and b
- ಕನ್ನಡ(3) a ಮತ್ತು b ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.