Skip to content
November 2024VAOQuestion 85 of 100

KEA VAO General Paper 1 November 2024: question 85

Question

English

Choose from the following the incorrect statement about Guptas:

  1. (1)Chandragupta–I married a Licchavi princess and strengthened his kingdom
  2. (2)Samudra Gupta began 'Gupta Era' in 320 C.E.
  3. (3)Samudra Gupta was a great poet and music lover
  4. (4)Chandra Gupta–II earned the title of "Vikramaditya"

ಕನ್ನಡ

ಈ ಕೆಳಗಿನ ಹೇಳಿಕೆಗಳಲ್ಲಿ ಗುಪ್ತರ ಕುರಿತಾದ ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿರಿ.

  1. (1)ಒಂದನೇ ಚಂದ್ರಗುಪ್ತನು ಲಿಚ್ಛವಿಯ ಯುವರಾಣಿಯನ್ನು ಮದುವೆಯಾಗಿ ತನ್ನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡನು
  2. (2)ಸಾ.ಶ. 320 ರಲ್ಲಿ 'ಗುಪ್ತಶಕೆ' ಯನ್ನು ಸಮುದ್ರಗುಪ್ತನು ಪ್ರಾರಂಭಿಸಿದನು
  3. (3)ಸಮುದ್ರಗುಪ್ತನು ಶ್ರೇಷ್ಠ ಕವಿ ಹಾಗೂ ಸಂಗೀತಪ್ರಿಯನೂ ಆಗಿದ್ದನು
  4. (4)ಎರಡನೇ ಚಂದ್ರಗುಪ್ತನು 'ವಿಕ್ರಮಾದಿತ್ಯ' ಎಂಬ ಬಿರುದನ್ನು ಪಡೆದಿದ್ದನು

Correct answer

From the official answer key, including any revision.

  • English(2) Samudra Gupta began 'Gupta Era' in 320 C.E.
  • ಕನ್ನಡ(2) ಸಾ.ಶ. 320 ರಲ್ಲಿ 'ಗುಪ್ತಶಕೆ' ಯನ್ನು ಸಮುದ್ರಗುಪ್ತನು ಪ್ರಾರಂಭಿಸಿದನು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Ancient Indian History
  3. sub-topic: Gupta & Post-Gupta Period