November 2024VAOQuestion 64 of 100
KEA VAO General Paper 1 November 2024: question 64
Question
English
Arrange the following districts of Karnataka from smallest to largest in terms of geographical area in 2021.
- (1)Ramanagara, Kodagu, Bengaluru Rural, Belagavi, Tumakuru
- (2)Kodagu, Bengaluru Rural, Ramanagara, Tumakuru, Belagavi
- (3)Ramanagara, Bengaluru Rural, Kodagu, Tumakuru, Belagavi
- (4)Bengaluru Rural, Ramanagara, Kodagu, Tumakuru, Belagavi
ಕನ್ನಡ
ಕರ್ನಾಟಕದ ಈ ಕೆಳಕಂಡ ಜಿಲ್ಲೆಗಳನ್ನು ಭೌಗೋಳಿಕ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ 2021 ರಲ್ಲಿ ಇದ್ದಂತೆ, ಅತಿ ಚಿಕ್ಕ ಜಿಲ್ಲೆಯಿಂದ ದೊಡ್ಡ ಜಿಲ್ಲೆ ಇರುವಂತೆ ಶ್ರೇಣಿಯಲ್ಲಿ ವ್ಯವಸ್ಥೆ ಮಾಡಿ :
- (1)ರಾಮನಗರ, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ತುಮಕೂರು
- (2)ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಬೆಳಗಾವಿ
- (3)ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ತುಮಕೂರು, ಬೆಳಗಾವಿ
- (4)ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಡಗು, ತುಮಕೂರು, ಬೆಳಗಾವಿ
Correct answer
From the official answer key, including any revision.
- English(4) Bengaluru Rural, Ramanagara, Kodagu, Tumakuru, Belagavi
- ಕನ್ನಡ(4) ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಡಗು, ತುಮಕೂರು, ಬೆಳಗಾವಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.