November 2024VAOQuestion 53 of 100
KEA VAO General Paper 1 November 2024: question 53
Question
English
A, B and C are three pipes connected to a tank. A and B together fill the tank in 6 hours, B and C in 10 hours and C and A in 7.5 hours. Then, only A can fill the tank in ______
- (1)8 hours
- (2)10 hours
- (3)12 hours
- (4)9 hours
ಕನ್ನಡ
ಒಂದು ಟ್ಯಾಂಕ್ಗೆ A, B ಮತ್ತು C ಎಂಬ ಮೂರು ಕೊಳವೆಗಳನ್ನು ಅಳವಡಿಸಲಾಗಿದೆ. A ಮತ್ತು B ಕೊಳವೆಗಳು ಒಟ್ಟಾಗಿ 6 ಗಂಟೆಯಲ್ಲಿ B ಮತ್ತು C ಕೊಳವೆಗಳು 10 ಗಂಟೆಯಲ್ಲಿ, C ಮತ್ತು A ಕೊಳವೆಗಳು 7.5 ಗಂಟೆಯಲ್ಲಿ ಟ್ಯಾಂಕನ್ನು ತುಂಬಿಸುತ್ತವೆ. A ಕೊಳವೆಯಿಂದ ಮಾತ್ರ ಟ್ಯಾಂಕನ್ನು ತುಂಬಿಸಲು ಬೇಕಾಗುವ ಸಮಯ ______
- (1)8 ಗಂಟೆಗಳು
- (2)10 ಗಂಟೆಗಳು
- (3)12 ಗಂಟೆಗಳು
- (4)9 ಗಂಟೆಗಳು
Correct answer
From the official answer key, including any revision.
- English(2) 10 hours
- ಕನ್ನಡ(2) 10 ಗಂಟೆಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.