Skip to content
November 2024VAOQuestion 37 of 100

KEA VAO General Paper 1 November 2024: question 37

Question

English

Which of the following Statement/Statements with regard to Dadasaheb Phalke award is/are incorrect?

a.
This award was first introduced by Government of India in 1950.
b.
The first recipient of Dadasaheb Phalke award is Prithviraj Kapoor.
c.
Mithun Chakraborty was honoured with this award during 69th National Film Awards Ceremony.
d.
Dr. Rajkumar received this award during 43rd National Film Awards Ceremony.
  1. (1)c and d are incorrect
  2. (2)Only d is incorrect
  3. (3)a, b and c are incorrect
  4. (4)Only c is incorrect

ಕನ್ನಡ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ತಪ್ಪಾಗಿವೆ?

a.
ಭಾರತ ಸರ್ಕಾರವು 1950 ರಲ್ಲಿ ಈ ಪ್ರಶಸ್ತಿಯನ್ನು ಪರಿಚಯಿಸಿತು
b.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪೃಥ್ವಿರಾಜ್ ಕಪೂರ್‌ರವರು ಪಡೆದರು.
c.
ಈ ಪ್ರಶಸ್ತಿಯನ್ನು ಮಿಥುನ್ ಚಕ್ರವರ್ತಿಯವರಿಗೆ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.
d.
ಡಾ. ರಾಜ್‌ಕುಮಾರ್‌ರವರು 43 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
  1. (1)c ಮತ್ತು d ತಪ್ಪಾಗಿವೆ
  2. (2)ಕೇವಲ d ತಪ್ಪಾಗಿದೆ
  3. (3)a, b ಮತ್ತು c ತಪ್ಪಾಗಿವೆ
  4. (4)ಕೇವಲ c ತಪ್ಪಾಗಿದೆ

Correct answer

From the official answer key, including any revision.

  • English(3) a, b and c are incorrect
  • ಕನ್ನಡ(3) a, b ಮತ್ತು c ತಪ್ಪಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK