November 2024VAOQuestion 32 of 100
KEA VAO General Paper 1 November 2024: question 32
Question
English
Which of the following Ramsar sites were recently added on the eve of Independence Day 2024?Choose the correct answer from the options given below:
- a.
- Nanjarayan Bird Sanctuary
- b.
- Kazhuveli Bird Sanctuary
- c.
- Sharavathi Kandla Mangrove
- d.
- Tawa Reservoir
- (1)Only a and b
- (2)Only a, b and c
- (3)Only a, b and d
- (4)a, b, c and d
ಕನ್ನಡ
2024 ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಮ್‌ಸಾರ್ ತಾಣವಾಗಿ ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಈ ಕೆಳಕಂಡ ಸ್ಥಳಗಳನ್ನು ಪರಿಗಣಿಸಿರಿ :ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರ ಆರಿಸಿ :
- a.
- ನಂಜಾರಯನ್ ಪಕ್ಷಿಧಾಮ
- b.
- ಕಝುವೇಲಿ ಪಕ್ಷಿಧಾಮ
- c.
- ಶರಾವತಿ ಕಾಂಡ್ಲಾ ಮ್ಯಾಂಗ್ರೋವ್
- d.
- ತವಾ ಜಲಾಶಯ
- (1)ಕೇವಲ a ಮತ್ತು b ಸರಿ
- (2)ಕೇವಲ a, b ಮತ್ತು c ಸರಿ
- (3)ಕೇವಲ a, b ಮತ್ತು d ಸರಿ
- (4)a, b, c ಮತ್ತು d ಸರಿ
Correct answer
From the official answer key, including any revision.
- English(3) Only a, b and d
- ಕನ್ನಡ(3) ಕೇವಲ a, b ಮತ್ತು d ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.