Skip to content
November 2024VAOQuestion 28 of 100

KEA VAO General Paper 1 November 2024: question 28

Question

English

Consider the following statements with respect to Paralympics – 2024.Which of the above statements are correct by using the following codes?

a.
Paralympics games were held in Paris, the capital of France.
b.
Paralympics games are held once in 5 years.
c.
For the first time Indian sportspersons have secured more medals in Paralympics – 2024.
d.
China, Britain and USA respectively are the three countries which have won the highest number of medals.
  1. (1)a, c and d are correct
  2. (2)b, c and d are correct
  3. (3)a, b and d are correct
  4. (4)a and c are correct

ಕನ್ನಡ

ಪ್ಯಾರಾಲಿಂಪಿಕ್ಸ್ 2024 ಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಅವಲೋಕಿಸಿ :ಮೇಲಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ ಎಂಬುದನ್ನು ಕೆಳಗಿನ ಸಂಕೇತಗಳಿಂದ ಗುರುತಿಸಿರಿ.

a.
ಪ್ಯಾರಾಲಿಂಪಿಕ್ಸ್ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದಿರುತ್ತದೆ.
b.
ಪ್ಯಾರಾಲಿಂಪಿಕ್ಸ್ 5 ವರ್ಷಗಳಿಗೊಮ್ಮೆ ನಡೆಯುತ್ತದೆ
c.
2024 ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಮೊದಲ ಬಾರಿಗೆ ಹೆಚ್ಚು ಪದಕ ಗೆದ್ದಿದ್ದಾರೆ
d.
ಕ್ರಮವಾಗಿ ಚೀನಾ, ಬ್ರಿಟನ್ ಮತ್ತು ಅಮೇರಿಕ ಹೆಚ್ಚು ಪದಕ ಗೆದ್ದ ಮೊದಲ 3 ದೇಶಗಳಾಗಿವೆ.
  1. (1)a, c ಮತ್ತು d ಸರಿಯಾಗಿವೆ
  2. (2)b, C ಮತ್ತು d ಸರಿಯಾಗಿವೆ
  3. (3)a, b ಮತ್ತು d ಸರಿಯಾಗಿವೆ
  4. (4)a ಮತ್ತು c ಸರಿಯಾಗಿವೆ

Correct answer

From the official answer key, including any revision.

  • English(1) a, c and d are correct
  • ಕನ್ನಡ(1) a, c ಮತ್ತು d ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.