November 2024VAOQuestion 22 of 100
KEA VAO General Paper 1 November 2024: question 22
Question
English
Who got the Nobel Prize in 2023 for developing effective mRNA vaccine for COVID-19 in the field of medicine and physiology?
- (1)Kariko and Weissman
- (2)H. G. Khorana
- (3)Watson and Crick
- (4)Geoffrey E. Hinton
ಕನ್ನಡ
2023 ರಲ್ಲಿ ವೈದ್ಯಕೀಯ ಮತ್ತು ಶರೀರ ಕ್ರಿಯಾಶಾಸ್ತ್ರದ ಕ್ಷೇತ್ರದಲ್ಲಿ COVID 19 ಕ್ಕೆ ಪರಿಣಾಮಕಾರಿ mRNA ವ್ಯಾಕ್ಸಿನ್ ಅಭಿವೃದ್ಧಿಪಡಿಸಿ ನೋಬೆಲ್ ಪಾರಿತೋಷಕವನ್ನು ಪಡೆದವರು ಯಾರು?
- (1)ಕಾರಿಕೋ ಮತ್ತು ವೈಸ್‌ಮನ್
- (2)ಹೆಚ್.ಜಿ. ಖೊರಾನಾ
- (3)ವಾಟ್ಸನ್ ಮತ್ತು ಕ್ರಿಕ್
- (4)ಜೆಫ್ರಿ ಇ ಹಿಂಟನ್
Correct answer
From the official answer key, including any revision.
- English(1) Kariko and Weissman
- ಕನ್ನಡ(1) ಕಾರಿಕೋ ಮತ್ತು ವೈಸ್‌ಮನ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.