November 2024VAOQuestion 12 of 100
KEA VAO General Paper 1 November 2024: question 12
Question
English
Which of the following pair/pairs of Secretary Generals of UNO and their nations is/are correctly matched?
| Secretary General | Nation |
|---|---|
| a) Trygve Lie | Norway |
| b) U Thant | Myanmar |
| c) Javier Pérez de Cuéller | Portugal |
| d) Antonio Guterres | Peru |
- (1)a only
- (2)a and b only
- (3)a and c only
- (4)a, b, c and d
ಕನ್ನಡ
ಈ ಕೆಳಕಂಡ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಗಳು ಮತ್ತು ಅವರ ದೇಶಕ್ಕೆ ಸಂಬಂಧಿಸಿದ ಯಾವ ಜೋಡಿ/ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿದೆ/ಹೊಂದಾಣಿಕೆಯಾಗಿವೆ?
| ಮಹಾಕಾರ್ಯದರ್ಶಿ | ದೇಶ |
|---|---|
| a) ಟ್ರಿಗ್ವಿ ಲೀ | ನಾರ್ವೆ |
| b) ಯು. ಥಾಂಟ್ | ಮ್ಯಾನ್ಮಾರ್ |
| c) ಜೇವಿಯರ್ ಫೆರೇಜ್ ಡಿ ಕ್ಯೂಲರ್ | ಪೋರ್ಚುಗಲ್ |
| d) ಆಂಟೋನಿಯೋ ಗುಟೆರೆಸ್ | ಪೆರು |
- (1)a ಮಾತ್ರ
- (2)a ಮತ್ತು b ಮಾತ್ರ
- (3)a ಮತ್ತು c ಮಾತ್ರ
- (4)a, b, c ಮತ್ತು d
Correct answer
From the official answer key, including any revision.
- English(2) a and b only
- ಕನ್ನಡ(2) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.