Skip to content
Back to papers
November 2024VAOSubject code 46

KEA VAO General Paper 1 November 2024 question paper in Kannada

The questions on this page are shown in Kannada, as set in the paper. View in English

VAO General Paper 1 2024 (November)

Questions
100
Marks
100

1 per question

Duration
2 h
Negative marking
−0

per wrong answer

Languages:English· 100ಕನ್ನಡ· 100

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Aptitude and Reasoning11 · 11%
  • Ecology and Environment1 · 1%
  • Economy3 · 3%
  • Geography5 · 5%
  • History16 · 16%
  • International Relations4 · 4%
  • Karnataka GK23 · 23%
  • Other subjects (3)27 · 27%
  • Not yet tagged10 · 10%

Questions with answers: first 10

The opening questions of this 100-question paper, with the official answer key. Open an answer only after you have picked an option.

  1. ಕೆಳಗಿನ ಯಾವ ಸ್ಥಳಗಳು ಡಚ್ಚರ ವ್ಯಾಪಾರ ಕೇಂದ್ರಗಳಾಗಿದ್ದವು?

    1. (1)ಮಚಲಿಪಟ್ಟಣಂ, ದಿಯು, ದಮನ್, ಸೂರತ್
    2. (2)ಸೂರತ್, ಆಗ್ರಾ, ಅಹ್ಮದಾಬಾದ್, ಬಾಂಬೆ
    3. (3)ಪುಲಿಕಾಟ್, ಪಾಂಡಿಚೇರಿ, ಚಂದ್ರನಾಗೂರ್, ಮಾಹೆ
    4. (4)ಪುಲಿಕಾಟ್, ಸೂರತ್, ಮಚಲಿಪಟ್ಟಣಂ, ನಾಗಪಟ್ಟಣಂ
    View in English

    Which of the following places were the business centers of Dutch?

    1. (1)Machilipatnam, Diu, Daman, Surat
    2. (2)Surat, Agra, Ahmedabad, Bombay
    3. (3)Pulicat, Pondicherry, Chandranagur, Mahe
    4. (4)Pulicat, Surat, Machilipatnam, Nagapattinam
    Show answer

    Correct answer: (4) ಪುಲಿಕಾಟ್, ಸೂರತ್, ಮಚಲಿಪಟ್ಟಣಂ, ನಾಗಪಟ್ಟಣಂ · (4) Pulicat, Surat, Machilipatnam, Nagapattinam

  2. ಕೆ. ಕಸ್ತೂರಿರಂಗನ್ ಸಮಿತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?

    a.
    ಈ ಸಮಿತಿಯನ್ನು 2022 ರಲ್ಲಿ ರಚಿಸಲಾಯಿತು.
    b.
    ಈ ಸಮಿತಿಯನ್ನು ಪಶ್ಚಿಮ ಘಟ್ಟಗಳಲ್ಲಿರುವ ಪ್ರಮುಖ ಪರಿಸರ ಸಂಬಂಧಿ ಪ್ರದೇಶಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ರಚಿಸಲಾಗಿತ್ತು.
    c.
    ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 2024 ರಲ್ಲಿ ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಅಂಗೀಕರಿಸಿತು.
    1. (1)a, b ಮತ್ತು c ಸರಿಯಾಗಿವೆ
    2. (2)ಕೇವಲ c ಮಾತ್ರ ಸರಿಯಾಗಿದೆ
    3. (3)ಕೇವಲ b ಮಾತ್ರ ಸರಿಯಾಗಿದೆ
    4. (4)ಕೇವಲ a ಮತ್ತು b ಮಾತ್ರ ಸರಿಯಾಗಿವೆ
    View in English

    Which of the following statements is/are correct regarding K. Kasturirangan Committee?

    a.
    The Committee was set up in 2022.
    b.
    It was set up to study the status of important ecological areas in the Western Ghats.
    c.
    The Karnataka Government accepted the Kasturirangan Committee report in September 2024.
    1. (1)a, b and c are correct
    2. (2)only c is correct
    3. (3)only b is correct
    4. (4)only a and b are correct
    Show answer

    Correct answer: (3) ಕೇವಲ b ಮಾತ್ರ ಸರಿಯಾಗಿದೆ · (3) only b is correct

  3. ಹೊಂದಿಸಿ ಬರೆಯಿರಿ.

    ನಿವೇಶನಗಳುಸಾಕ್ಷ್ಯಗಳು
    a) ಹರಪ್ಪi. ಹಡಗುಕಟ್ಟೆ
    b) ಮೊಹೆಂಜೊದಾರೋii. ಉಗ್ರಾಣಗಳು
    c) ಕಾಲಿಬಂಗಾನ್iii. ಚಿನ್ನದ ನಾಣ್ಯಗಳು
    d) ಲೋಥಾಲ್iv. ಯಜ್ಞಕುಂಡಗಳು
    v. ನರ್ತಕಿಯ ವಿಗ್ರಹ
    1. (1)a - i, b - iii, c - v, d - ii
    2. (2)a - v, b - iv, c - iii, d - ii
    3. (3)a - ii, b - v, c - iv, d - i
    4. (4)a - iv, b - iii, c - ii, d - i
    View in English

    Match the following:

    SitesProofs
    a) Harappai. Dockyard
    b) Mohenjodaroii. Granaries
    c) Kalibanganiii. Gold coins
    d) Lothaliv. Fire altars
    v. The statue of dancing girl
    1. (1)a – i, b – iii, c – v, d – ii
    2. (2)a – v, b – iv, c – iii, d – ii
    3. (3)a – ii, b – v, c – iv, d – i
    4. (4)a – iv, b – iii, c – ii, d – i
    Show answer

    Correct answer: (3) a - ii, b - v, c - iv, d - i · (3) a – ii, b – v, c – iv, d – i

  4. ಸರಿಯಾದ ಸಂಯೋಜನೆಯನ್ನು ಗುರುತಿಸಿರಿ.ಈ ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವಿರುವ ಕೋಡ್ ಅನ್ನು ಆರಿಸಿ :

    a.
    14 ನೇ ವಿಧಿ – ಕಾನೂನಿನ ಮುಂದೆ ಸಮಾನತೆ
    b.
    21 ನೇ ವಿಧಿ – ಬಿರುದುಗಳ ರದ್ದತಿ
    c.
    24 ನೇ ವಿಧಿ – ಅಸ್ಪೃಶ್ಯತೆಯ ರದ್ದತಿ
    d.
    30 ನೇ ವಿಧಿ – ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
    1. (1)a ಮಾತ್ರ
    2. (2)b ಮಾತ್ರ
    3. (3)c ಮತ್ತು d ಮಾತ್ರ
    4. (4)d ಮಾತ್ರ
    View in English

    Identify the correct combination:Select the code for the correct answer from the options given below:

    a.
    Article 14 – Equality before law
    b.
    Article 21 – Abolition of titles
    c.
    Article 24 – Abolition of untouchability
    d.
    Article 30 – Right to freedom of religion
    1. (1)a only
    2. (2)b only
    3. (3)c and d only
    4. (4)d only
    Show answer

    Correct answer: (1) a ಮಾತ್ರ · (1) a only

  5. ಈ ಕೆಳಕಂಡ ಯೋಜನೆಗಳು ಮತ್ತು ಅವುಗಳ ಉದ್ದೇಶಗಳನ್ನು ಹೊಂದಿಸಿ ಬರೆಯಿರಿ :

    ಯೋಜನೆಗಳುಉದ್ದೇಶಗಳು
    a) ಪ್ರಧಾನಮಂತ್ರಿ ಶ್ರಮ ಯೋಗಿ-ಮಾನ-ಧನ ಯೋಜನಾi. ಯಾವುದೇ ಕಾರಣದಿಂದ ಸಾವು ಸಂಭವಿಸಿದರೆ, ಒಂದು ವರ್ಷದ ಜೀವ ವಿಮಾ ಸೌಲಭ್ಯ ಸುರಕ್ಷೆ
    b) ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆii. ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ
    c) ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆiii. ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯತೆ ಉಂಟಾದರೆ, ಒಂದು ವರ್ಷದ ಅಪಘಾತ ವಿಮಾ ಯೋಜನೆ ಸೌಲಭ್ಯ
    d) ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆiv. ಬಡ ಕುಟುಂಬದವರಿಗೆ ವೃದ್ಧಾಪ್ಯ, ಸಾವು ಮತ್ತು ಹೆರಿಗೆ ಸಂದರ್ಭದಲ್ಲಿ ಸಾಮಾಜಿಕ ಸೌಲಭ್ಯಗಳು
    1. (1)a – ii, b – iv, c – i, d – iii
    2. (2)a – iv, b – i, c – iii, d – ii
    3. (3)a – ii, b – i, c – iv, d – iii
    4. (4)a – iii, b – ii, c – i, d – iv
    View in English

    Match the following schemes with their objectives:

    SchemesObjectives
    a) Pradhan Mantri Shram Yogi Maan-dhan Yojanai. One year life insurance scheme offering coverage for death due to any reason
    b) Pradhan Mantri Jeevan Jyoti Bima Yojanaii. Pension scheme for unorganized workers
    c) National Social Assistance Programmeiii. One year accidental insurance scheme which provides cover for the death or disability due to accident
    d) Pradhan Mantri Suraksha Bima Yojanaiv. Social benefits to the poor households in case of old age, death & maternity
    1. (1)a – ii, b – iv, c – i, d – iii
    2. (2)a – iv, b – i, c – iii, d – ii
    3. (3)a – ii, b – i, c – iv, d – iii
    4. (4)a – iii, b – ii, c – i, d – iv
    Show answer

    Correct answer: (3) a – ii, b – i, c – iv, d – iii · (3) a – ii, b – i, c – iv, d – iii

  6. ಮಗಧವನ್ನು ಆಳಿದ ರಾಜವಂಶಗಳ ಸರಿಯಾದ ಕಾಲಾನುಕ್ರಮಣಿಕೆಯನ್ನು ಗುರುತಿಸಿ :

    1. (1)ಹರ್ಯಂಕ – ಮೌರ್ಯ – ಶಿಶುನಾಗ – ನಂದ – ಶುಂಗ
    2. (2)ಹರ್ಯಂಕ – ಶಿಶುನಾಗ – ನಂದ – ಮೌರ್ಯ – ಶುಂಗ
    3. (3)ಶಿಶುನಾಗ – ನಂದ – ಮೌರ್ಯ – ಶುಂಗ – ಹರ್ಯಂಕ
    4. (4)ಶುಂಗ – ಹರ್ಯಂಕ – ಮೌರ್ಯ – ಶಿಶುನಾಗ – ನಂದ
    View in English

    Identify the correct sequence of the dynasties who ruled Magadha.

    1. (1)Haryanka – Maurya – Shishunaga – Nanda – Shunga
    2. (2)Haryanka – Shishunaga – Nanda – Maurya – Shunga
    3. (3)Shishunaga – Nanda – Maurya – Shunga – Haryanka
    4. (4)Shunga – Haryanka – Maurya – Shishunaga – Nanda
    Show answer

    Correct answer: (2) ಹರ್ಯಂಕ – ಶಿಶುನಾಗ – ನಂದ – ಮೌರ್ಯ – ಶುಂಗ · (2) Haryanka – Shishunaga – Nanda – Maurya – Shunga

  7. ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ :

    a.
    ಒಂದು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಂದು ಗ್ರಾಮ ಅಥವಾ ಹಲವು ಗ್ರಾಮಗಳು ಬರುತ್ತವೆ.
    b.
    ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ಹಣಕಾಸು ವ್ಯವಹಾರದ ಚೆಕ್ಕಿಗೆ ಸಹಿ ಮಾಡುವ ಅಧಿಕಾರವಿರುತ್ತದೆ.
    c.
    ಗ್ರಾಮ ಆಡಳಿತಾಧಿಕಾರಿ (VAO), ಗ್ರಾಮ ಪಂಚಾಯತಿಯ ಅಧೀನದಲ್ಲಿ ಅಧ್ಯಕ್ಷರ ಆದೇಶದಂತೆ ಕಾರ್ಯನಿರ್ವಹಿಸಬೇಕು.
    d.
    ಗ್ರಾಮ ಪಂಚಾಯತಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಯಾವುದೇ ಮೀಸಲಾತಿ ಇರುವುದಿಲ್ಲ.
    1. (1)a ಮತ್ತು b ಮಾತ್ರ ಸರಿ
    2. (2)a ಮತ್ತು d ಮಾತ್ರ ಸರಿ
    3. (3)c ಮತ್ತು d ಮಾತ್ರ ಸರಿ
    4. (4)b ಮತ್ತು c ಮಾತ್ರ ಸರಿ
    View in English

    Consider the following statements regarding Gram Panchayats and choose the correct answer from the following codes:

    a.
    A village or a group of villages comes under the Jurisdiction of each Gram Panchayat
    b.
    The President of Gram Panchayat has the power to sign the cheques related to financial affairs
    c.
    Village Administrative Officer (VAO) has to work under Gram Panchayat as per the orders of President of Gram Panchayat
    d.
    There exists no reservation for the selection of President and Vice-President of Gram Panchayat
    1. (1)Only a and b are correct
    2. (2)Only a and d are correct
    3. (3)Only c and d are correct
    4. (4)Only b and c are correct
    Show answer

    Correct answer: (1) a ಮತ್ತು b ಮಾತ್ರ ಸರಿ · (1) Only a and b are correct

  8. ಬಂದೂಕಿನಿಂದ ಗುಂಡನ್ನು ಹಾರಿಸಿದಾಗ, ಬಂದೂಕು ಗುಂಡಿನ ಮೇಲೆ ಬಲವನ್ನು ಹಾಗೂ ಗುಂಡು ಬಂದೂಕಿನ ಮೇಲೆ ಬಲವನ್ನು ಬೀರುತ್ತದೆ.ಮೇಲಿನವುಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು :

    A.
    ಗುಂಡಿನ ಮೇಲಿನ ಬಲ ಮತ್ತು ಬಂದೂಕಿನ ಮೇಲಿನ ಬಲ ಸಮ ಮತ್ತು ವಿರುದ್ಧವಾಗಿರುತ್ತದೆ.
    B.
    ಗುಂಡು ಮತ್ತು ಬಂದೂಕಿನ ಒಟ್ಟು ಸಂವೇಗವು (Total momentum) ಸಂರಕ್ಷಿಸಲ್ಪಡುತ್ತದೆ.
    C.
    ಗುಂಡು ಮತ್ತು ಬಂದೂಕಿನ ಒಟ್ಟು ಚಲನಶಕ್ತಿಯು (kinetic energy) ಸಂರಕ್ಷಿಸಲ್ಪಡುತ್ತದೆ.
    1. (1)ಹೇಳಿಕೆ A ಮತ್ತು ಹೇಳಿಕೆ B.
    2. (2)ಹೇಳಿಕೆ B ಮತ್ತು ಹೇಳಿಕೆ C.
    3. (3)ಹೇಳಿಕೆ A ಮತ್ತು ಹೇಳಿಕೆ C.
    4. (4)ಹೇಳಿಕೆ C ಮಾತ್ರ.
    View in English

    When a gun is fired, gun exerts a force on the bullet and the bullet exerts a force on the gun.Among the above statements, the correct statement/statements is/are:

    A.
    Force on the bullet is equal and opposite to force on the gun.
    B.
    Total momentum of the bullet and the gun is conserved.
    C.
    Total kinetic energy of the bullet and the gun is conserved.
    1. (1)Statement A and Statement B
    2. (2)Statement B and Statement C
    3. (3)Statement A and Statement C
    4. (4)Only Statement C
    Show answer

    Correct answer: (1) ಹೇಳಿಕೆ A ಮತ್ತು ಹೇಳಿಕೆ B. · (1) Statement A and Statement B

  9. ವಜ್ರಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

    1. (1)ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ಮೂರು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ.
    2. (2)ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ನಾಲ್ಕು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ.
    3. (3)ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ಆರು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ.
    4. (4)ವಜ್ರದಲ್ಲಿ ಕಾರ್ಬನ್-ಕಾರ್ಬನ್ ಬಂಧವು ಅಸ್ತಿತ್ವದಲ್ಲಿರುವುದಿಲ್ಲ.
    View in English

    Which of the following statements is correct with respect to diamond?

    1. (1)Each carbon atom of diamond is bonded to three other carbon atoms
    2. (2)Each carbon atom of diamond is bonded to four other carbon atoms
    3. (3)Each carbon atom of diamond is bonded to six other carbon atoms
    4. (4)Carbon-Carbon bond does not exist in diamond
    Show answer

    Correct answer: (2) ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ನಾಲ್ಕು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ. · (2) Each carbon atom of diamond is bonded to four other carbon atoms

  10. ಕೆಳಕಂಡ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಕೇಂದ್ರ ಸ್ಥಳಗಳನ್ನು ಹೊಂದಿಸಿರಿ :ಕೆಳಕಂಡ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

    ಅಂತಾರಾಷ್ಟ್ರೀಯ ಸಂಸ್ಥೆಗಳುಕೇಂದ್ರ ಸ್ಥಾನ
    a) ಆಫ್ರಿಕನ್ ಯೂನಿಯನ್ (AU)i. ಬ್ರುಸೆಲ್
    b) ಆಗ್ನೇಯ ಏಷ್ಯಾರಾಷ್ಟ್ರಗಳ ಸಂಘಟನೆ (ASEAN)ii. ಅಡಿಸ್ ಅಬಾಬಾ
    c) ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (NATO)iii. ಜಿನಿವಾ
    d) ವಿಶ್ವ ವ್ಯಾಪಾರ ಸಂಘಟನೆ (WTO)iv. ಜಕಾರ್ತಾ
    1. (1)a – i, b – ii, c – iii, d – iv
    2. (2)a – ii, b – iv, c – i, d – iii
    3. (3)a – ii, b – iv, c – iii, d – i
    4. (4)a – iv, b – ii, c – iii, d – i
    View in English

    Match the following International Organisations and Headquarters:Select the correct answer using the codes given below:

    International OrganisationHeadquarters
    a) African Union (AU)i. Brussels
    b) Association of Southeast Asian Nations (ASEAN)ii. Addis Ababa
    c) North Atlantic Treaty Organisation (NATO)iii. Geneva
    d) World Trade Organisation (WTO)iv. Jakarta
    1. (1)a – i, b – ii, c – iii, d – iv
    2. (2)a – ii, b – iv, c – i, d – iii
    3. (3)a – ii, b – iv, c – iii, d – i
    4. (4)a – iv, b – ii, c – iii, d – i
    Show answer

    Correct answer: (2) a – ii, b – iv, c – i, d – iii · (2) a – ii, b – iv, c – i, d – iii

90 more questions in this paper. Solve the full paper online with the timer, or study it untimed with instant answers.

KEA VAO General Paper 1 November 2024 question paper in Kannada: common questions

How many questions are there in the KEA VAO General Paper 1 November 2024 question paper?
100 questions for 100 marks, to be answered in 2 h. Each correct answer earns 1 marks.
Is there negative marking in the KEA VAO General Paper 1 November 2024 paper?
No. A wrong answer costs nothing in this paper.
Can I get the KEA VAO General Paper 1 November 2024 question paper with key answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KEA VAO General Paper 1 November 2024 paper available?
English and Kannada. You can switch the language on any question while solving.
Can I solve the KEA VAO General Paper 1 November 2024 previous year paper online for free?
Yes. Start the full paper with the real 2 h timer, or study it untimed with instant answers, without creating an account.

Before you start

  • The clock runs for 2 h from the moment you begin and does not pause.

  • Each wrong answer costs 0 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.