Skip to content
November 2024VAOQuestion 21 of 100

KEA VAO Communication Paper 2 November 2024: question 21

Question

'ಆತನ ದೆಸೆಯಿಂದ ಕೇಡಾಯಿತು' 'ಆತನಿಂದ ಕೇಡಾಯಿತು' ಎರಡೂ ವಾಕ್ಯಗಳನ್ನು ಗಮನಿಸಿ, ಕೊಟ್ಟಿರುವ ಯಾವ ಆಯ್ಕೆಯಂತೆ ವಿಭಕ್ತಿ ಪಲ್ಲಟವಾಗಿದೆಯೆಂದು ಗುರುತಿಸಿ.

  1. (1)ಷಷ್ಠಿ ಅರ್ಥದಲ್ಲಿ ಚತುರ್ಥೀ ವಿಭಕ್ತಿ ಪಲ್ಲಟ
  2. (2)ಪಂಚಮೀ ಅರ್ಥದಲ್ಲಿ ತೃತೀಯಾ ವಿಭಕ್ತಿ ಪಲ್ಲಟ
  3. (3)ಪಂಚಮೀ ಅರ್ಥದಲ್ಲಿ ಚತುರ್ಥೀ ವಿಭಕ್ತಿ ಪಲ್ಲಟ
  4. (4)ಪಂಚಮೀ ಅರ್ಥದಲ್ಲಿ ದ್ವಿತೀಯಾ ವಿಭಕ್ತಿ ಪಲ್ಲಟ

Correct answer

From the official answer key, including any revision.

  • (2) ಪಂಚಮೀ ಅರ್ಥದಲ್ಲಿ ತೃತೀಯಾ ವಿಭಕ್ತಿ ಪಲ್ಲಟ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Vibhakti & Pratyaya (ವಿಭಕ್ತಿ ಪ್ರತ್ಯಯ)