Kries 2026TEACHERQuestion 88 of 99
KEA TEACHER General Knowledge Paper 1 Kries 2026: question 88
Question
English
Who among the following are the members of the National Development Council, which was established in August 1952?
- (1)The Prime Minister and all Union cabinet ministers
- (2)The Chief Ministers and Administrators of Union Territories
- (3)Governors and Lieutenant Governors of Union Territories
- (4)The Prime Minister, Chief Ministers of all the states and Union cabinet ministers
ಕನ್ನಡ
ಈ ಕೆಳಗಿನವರಲ್ಲಿ ಆಗಸ್ಟ್ 1952ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸದಸ್ಯರು ಯಾರು?
- (1)ಪ್ರಧಾನಮಂತ್ರಿ ಮತ್ತು ಎಲ್ಲಾ ಕೇಂದ್ರ ಕ್ಯಾಬಿನೆಟ್ ಸಚಿವರು
- (2)ಮುಖ್ಯಮಂತ್ರಿ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು
- (3)ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ರಾಜ್ಯಪಾಲರು
- (4)ಪ್ರಧಾನಮಂತ್ರಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಕ್ಯಾಬಿನೆಟ್ ಸಚಿವರು
Correct answer
From the official answer key, including any revision.
- English(4) The Prime Minister, Chief Ministers of all the states and Union cabinet ministers
- ಕನ್ನಡ(4) ಪ್ರಧಾನಮಂತ್ರಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಕ್ಯಾಬಿನೆಟ್ ಸಚಿವರು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.