Kries 2026TEACHERQuestion 87 of 99
KEA TEACHER General Knowledge Paper 1 Kries 2026: question 87
Question
English
Which of the following statements are CORRECT regarding 'Zilla Panchayat members'?
- a.
- Elected members of Zilla Panchayat
- b.
- Presidents of Gram Panchayats in the concerned district
- c.
- Presidents of Taluk Panchayats in the concerned district
- d.
- Presidents of Municipalities in the concerned district
- (1)(a) and (c)
- (2)(b) and (c)
- (3)(a) and (b)
- (4)(c) and (d)
ಕನ್ನಡ
'ಜಿಲ್ಲಾ ಪಂಚಾಯಿತಿ ಸದಸ್ಯ'ರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರು
- b.
- ಸಂಬಂಧಿಸಿದ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು
- c.
- ಸಂಬಂಧಿಸಿದ ಜಿಲ್ಲೆಯ ವ್ಯಾಪ್ತಿಯಲ್ಲಿರುವ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರುಗಳು
- d.
- ಸಂಬಂಧಿಸಿದ ಜಿಲ್ಲೆಯ ವ್ಯಾಪ್ತಿಯೊಳಗಿರುವ ಮುನ್ಸಿಪಾಲ್ಟಿಗಳ ಅಧ್ಯಕ್ಷರುಗಳು
- (1)(a) ಮತ್ತು (c)
- (2)(b) ಮತ್ತು (c)
- (3)(a) ಮತ್ತು (b)
- (4)(c) ಮತ್ತು (d)
Correct answer
From the official answer key, including any revision.
- English(1) (a) and (c)
- ಕನ್ನಡ(1) (a) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.