Skip to content
Kries 2026TEACHERQuestion 78 of 99

KEA TEACHER General Knowledge Paper 1 Kries 2026: question 78

Question

English

Consider the following pairs of programs and their objectives:Choose the correct answer from the options given below:

a.
Amrutha Munnade Yojane – Providing skill development training to youth of backward classes
b.
Swavalambi Sarathi Scheme – Providing four-wheeler vehicles for unemployed youth from backward classes
c.
Arivu – Educational loan scheme – Providing educational loans to Minority Community students who are selected through CET studying medical, dental, engineering and other professional courses.
  1. (1)Only (a) is correct
  2. (2)Only (b) is correct
  3. (3)(a) and (c) are correct
  4. (4)(a), (b) and (c) are correct

ಕನ್ನಡ

ಈ ಕೆಳಗೆ ನೀಡಿರುವ ಕಾರ್ಯಕ್ರಮ ಮತ್ತು ಅದರ ಉದ್ದೇಶದ ಜೋಡಿಗಳನ್ನು ಪರಿಗಣಿಸಿ.ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

a.
ಅಮೃತ ಮುನ್ನಡೆ ಯೋಜನೆ – ಹಿಂದುಳಿದ ವರ್ಗಗಳ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುವುದು.
b.
ಸ್ವಾವಲಂಬಿ ಸಾರಥಿ ಯೋಜನೆ – ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ನಾಲ್ಕು ಚಕ್ರವಾಹನಗಳನ್ನು ಒದಗಿಸುವುದು.
c.
ಅರಿವು ಶಿಕ್ಷಣ ಸಾಲ ಯೋಜನೆ – CET ಮೂಲಕ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಕೋರ್ಸುಗಳನ್ನು ಅಧ್ಯಯನ ಮಾಡಲು ಆಯ್ಕೆಯಾಗಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ನೀಡುವುದು.
  1. (1)(a) ಮಾತ್ರ ಸರಿಯಾಗಿದೆ
  2. (2)(b) ಮಾತ್ರ ಸರಿಯಾಗಿದೆ
  3. (3)(a) ಮತ್ತು (c) ಸರಿಯಾಗಿವೆ
  4. (4)(a), (b) ಮತ್ತು (c) ಸರಿಯಾಗಿವೆ

Correct answer

From the official answer key, including any revision.

  • English(4) (a), (b) and (c) are correct
  • ಕನ್ನಡ(4) (a), (b) ಮತ್ತು (c) ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives