Kries 2026TEACHERQuestion 6 of 99
KEA TEACHER General Knowledge Paper 1 Kries 2026: question 6
Question
English
Consider the following statements related to the Mansabdari system of the Mughals:Which of the statements given above are correct?
- (a.
- Akbar introduced the Mansabdari system
- (b.
- Mansabdars were ranked according to the number of Zats and Sawars they had
- (c.
- Mansabdars were military officers only
- (1)(a), (b) and (c)
- (2)(a) and (b)
- (3)(b) and (c)
- (4)(a) and (c)
ಕನ್ನಡ
ಮೊಘಲರ ಮನ್ಸಬ್ದಾರಿ ಪದ್ಧತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- (a.
- ಅಕ್ಬರನು ಮನ್ಸಬ್ದಾರಿ ವ್ಯವಸ್ಥೆಯನ್ನು ಪರಿಚಯಿಸಿದನು
- (b.
- ಮನ್ಸಬ್ದಾರರಿಗೆ ಅವರಲ್ಲಿದ್ದ ‘ಜ಼ಾಟ್’ ಮತ್ತು ‘ಸವಾರ್’ಗಳ ಸಂಖ್ಯೆಗೆ ಅನುಗುಣವಾಗಿ ಶ್ರೇಣಿಗಳನ್ನು ನೀಡಲಾಗುತ್ತಿತ್ತು.
- (c.
- ಮನ್ಸಬ್ದಾರರು ಕೇವಲ ಸೈನ್ಯದ ಅಧಿಕಾರಿಗಳಾಗಿದ್ದರು.
- (1)(a), (b) ಮತ್ತು (c)
- (2)(a) ಮತ್ತು (b)
- (3)(b) ಮತ್ತು (c)
- (4)(a) ಮತ್ತು (c)
Correct answer
From the official answer key, including any revision.
- English(2) (a) and (b)
- ಕನ್ನಡ(2) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.