Kries 2026TEACHERQuestion 5 of 99
KEA TEACHER General Knowledge Paper 1 Kries 2026: question 5
Question
English
Consider the following statements about Iltumish.Which of the following is correct with respect to the above statements?
- I.
- He was formally recognized by the Khalifa of Baghdad and came to be called Sultan-e-Azam
- II.
- He set up an official nobility of slaves known as Chahalgani
- (1)Both Statement I and Statement II are correct and Statement II explains Statement I
- (2)Both Statement I and Statement II are correct but Statement II does not explain Statement I
- (3)Statement I is correct, but Statement II is incorrect
- (4)Statement I is incorrect, but Statement II is correct
ಕನ್ನಡ
ಇಲ್ತುಮಿಷ್‌ನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
- I.
- ಆತ ಬಾಗ್ದಾದಿನ ಖಲೀಫಾನಿಂದ ಅಧಿಕೃತವಾಗಿ ಮಾನ್ಯತೆ ಪಡೆದು ಸುಲ್ತಾನ್-ಇ-ಅಜಂ ಎಂದು ಕರೆಸಿಕೊಂಡನು.
- II.
- ಗುಲಾಮರ ಗುಂಪನ್ನು ಅಧಿಕೃತವಾಗಿ ಪುನರ್ರಚಿಸಿ ಚಹಲ್ಗಾನಿ ಎಂದು ಕರೆಯಲ್ಪಡುವ ಸರದಾರರನ್ನಾಗಿಸಿದನು.
- (1)ಹೇಳಿಕೆ -I ಮತ್ತು ಹೇಳಿಕೆ - II ಎರಡೂ ಸರಿ ಮತ್ತು ಹೇಳಿಕೆ -II ಹೇಳಿಕೆ - Iನ್ನು ವಿವರಿಸುತ್ತದೆ.
- (2)ಹೇಳಿಕೆ -I ಮತ್ತು ಹೇಳಿಕೆ - II ಎರಡೂ ಸರಿ ಆದರೆ ಹೇಳಿಕೆ -II ಹೇಳಿಕೆ - Iನ್ನು ವಿವರಿಸುವುದಿಲ್ಲ.
- (3)ಹೇಳಿಕೆ -I ಸರಿ, ಆದರೆ ಹೇಳಿಕೆ – II ತಪ್ಪು.
- (4)ಹೇಳಿಕೆ -I ತಪ್ಪು, ಆದರೆ ಹೇಳಿಕೆ – II ಸರಿ.
Correct answer
From the official answer key, including any revision.
- English(2) Both Statement I and Statement II are correct but Statement II does not explain Statement I
- ಕನ್ನಡ(2) ಹೇಳಿಕೆ -I ಮತ್ತು ಹೇಳಿಕೆ - II ಎರಡೂ ಸರಿ ಆದರೆ ಹೇಳಿಕೆ -II ಹೇಳಿಕೆ - Iನ್ನು ವಿವರಿಸುವುದಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.