Kries 2026TEACHERQuestion 46 of 99
KEA TEACHER General Knowledge Paper 1 Kries 2026: question 46
Question
English
Assertion: Blue Colour of copper sulphate crystals turns white on heatingReason: Water present in copper sulphate is lost during heatingSelect the correct option
- (1)Both Assertion and Reason are correct, Reason is the correct justification for Assertion
- (2)Both Assertion and Reason are correct but Reason does not justify Assertion
- (3)Assertion is correct but Reason is incorrect
- (4)Both Assertion and Reason are incorrect
ಕನ್ನಡ
ಪ್ರತಿಪಾದನೆ: ನೀಲಿ ಬಣ್ಣದ ತಾಮ್ರದ ಸಲ್ಫೇಟ್ನ ಸ್ಫಟಿಕಗಳು ಕಾಯಿಸುವುದರಿಂದ ಬೆಳ್ಳಗಾಗುತ್ತವೆ.ಕಾರಣ: ಕಾಯಿಸುವಾಗ ತಾಮ್ರದ ಸಲ್ಫೇಟ್ನಲ್ಲಿರುವ ನೀರು ನಷ್ಟವಾಗುತ್ತದೆಸರಿಯಾದ ಆಯ್ಕೆಯನ್ನು ಆರಿಸಿ
- (1)ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ, ಕಾರಣವು ಪ್ರತಿಪಾದನೆಗೆ ಸರಿಯಾದ ಸಮರ್ಥನೆಯಾಗಿದೆ
- (2)ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ, ಆದರೆ ಕಾರಣವು ಪ್ರತಿಪಾದನೆಗೆ ಸರಿಯಾದ ಸಮರ್ಥನೆಯಲ್ಲ
- (3)ಪ್ರತಿಪಾದನೆ ಸರಿಯಾಗಿದೆ, ಆದರೆ ಕಾರಣ ತಪ್ಪಾಗಿದೆ
- (4)ಪ್ರತಿಪಾದನೆ ಮತ್ತು ಕಾರಣ ಎರಡೂ ತಪ್ಪಾಗಿವೆ
Correct answer
From the official answer key, including any revision.
- English(1) Both Assertion and Reason are correct, Reason is the correct justification for Assertion
- ಕನ್ನಡ(1) ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ, ಕಾರಣವು ಪ್ರತಿಪಾದನೆಗೆ ಸರಿಯಾದ ಸಮರ್ಥನೆಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.