Kries 2026TEACHERQuestion 40 of 99
KEA TEACHER General Knowledge Paper 1 Kries 2026: question 40
Question
English
Consider the following statements regarding Nobel laureates in Literature:Which of the statements given above are correct?
- a.
- Anne Carson, the 2026 Nobel Prize laureate in Literature, is a Canadian poet, essayist and translator whose works draw upon ancient Greek and Roman Literature
- b.
- 'Autobiography of Red' is a verse novel by Anne Carson based on an ancient Greek myth
- c.
- Rabindranath Tagore was the first Asian to receive the Nobel Prize in Literature
- d.
- The English edition of Gitanjali, for which Tagore received the Nobel Prize, contains translations exclusively from the original Bengali Gitanjali
- (1)(a), (b) and (c) only
- (2)(a), (b) and (d) only
- (3)(a), (c) and (d) only
- (4)(b), (c) and (d) only
ಕನ್ನಡ
ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತರಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- a.
- 2026ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಆ್ಯನ್ ಕಾರ್ಸನ್ ಕೆನಡಾದ ಕವಯಿತ್ರಿ, ಪ್ರಬಂಧಗಾರ್ತಿ ಮತ್ತು ಅನುವಾದಕಿಯಾಗಿದ್ದು, ಅವರ ಸಾಹಿತ್ಯ ಕೃತಿಗಳು ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯದಿಂದ ಪ್ರೇರಿತವಾಗಿವೆ.
- b.
- ‘ಆಟೋಬಯೋಗ್ರಫಿ ಆಫ್ ರೆಡ್’ ಎಂಬುದು ಆ್ಯನ್ ಕಾರ್ಸನ್ ಅವರು ರಚಿಸಿದ ಪದ್ಯರೂಪದ ಕಾದಂಬರಿಯಾಗಿದ್ದು, ಪ್ರಾಚೀನ ಗ್ರೀಕ್ ಪುರಾಣವೊಂದನ್ನು ಆಧರಿಸಿದೆ.
- c.
- ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ವ್ಯಕ್ತಿ ರವೀಂದ್ರನಾಥ ಠಾಗೋರ್.
- d.
- ರವೀಂದ್ರನಾಥ ಠ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಗೀತಾಂಜಲಿ ಕೃತಿಯ ಆಂಗ್ಲ ಆವೃತ್ತಿಯು ಮೂಲ ಬಂಗಾಳಿ ಗೀತಾಂಜಲಿ ಕೃತಿಯ ಕವಿತೆಗಳ ಅನುವಾದಗಳನ್ನು ಮಾತ್ರ ಒಳಗೊಂಡಿದೆ.
- (1)(a), (b) ಮತ್ತು (c) ಮಾತ್ರ
- (2)(a), (b) ಮತ್ತು (d) ಮಾತ್ರ
- (3)(a), (c) ಮತ್ತು (d) ಮಾತ್ರ
- (4)(b), (c) ಮತ್ತು (d) ಮಾತ್ರ
Correct answer
From the official answer key, including any revision.
- English(1) (a), (b) and (c) only
- ಕನ್ನಡ(1) (a), (b) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.