Kries 2026TEACHERQuestion 39 of 99
KEA TEACHER General Knowledge Paper 1 Kries 2026: question 39
Question
English
Major Abhilasha Barak, who was honoured with the 'UN Military Gender Advocate of the Year Award', holds which distinction in the Indian Army?
- (1)First woman fighter pilot in the Indian Air Force
- (2)First woman combat helicopter pilot in the Indian Army
- (3)First woman paratrooper in the Indian Army
- (4)First woman officer to command an Army Aviation Unit
ಕನ್ನಡ
ವಿಶ್ವಸಂಸ್ಥೆಯ (UN) ‘ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ’ಗೆ ಭಾಜನರಾದ ಮೇಜರ್ ಅಭಿಲಾಷಾ ಬರಾಕ್ ಅವರು ಭಾರತೀಯ ಸೇನೆಯಲ್ಲಿ ಯಾವ ಐತಿಹಾಸಿಕ ಸಾಧನೆ ಮಾಡಿದ್ದಾರೆ?
- (1)ಭಾರತೀಯ ವಾಯುಪಡೆಯಲ್ಲಿ ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್
- (2)ಭಾರತೀಯ ಸೇನಾಪಡೆಯಲ್ಲಿ ಮೊದಲ ಮಹಿಳಾ ಯುದ್ಧ ಹೆಲಿಕಾಪ್ಟರ್ ಪೈಲಟ್
- (3)ಭಾರತೀಯ ಸೇನಾಪಡೆಯಲ್ಲಿ ಮೊದಲ ಮಹಿಳಾ ಪ್ಯಾರಾಟ್ರೂಪರ್
- (4)ಆರ್ಮಿ ಏವಿಯೇಷನ್ ಘಟಕವನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ
Correct answer
From the official answer key, including any revision.
- English(2) First woman combat helicopter pilot in the Indian Army
- ಕನ್ನಡ(2) ಭಾರತೀಯ ಸೇನಾಪಡೆಯಲ್ಲಿ ಮೊದಲ ಮಹಿಳಾ ಯುದ್ಧ ಹೆಲಿಕಾಪ್ಟರ್ ಪೈಲಟ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.