Kries 2026TEACHERQuestion 34 of 99
KEA TEACHER General Knowledge Paper 1 Kries 2026: question 34
Question
English
Consider the following statements regarding 'Bharat Ratna' Award:Which of the above statements are correct?
- a.
- The first recipients of the Bharat Ratna were C. Rajagopalachari, C.V. Raman and S. Radhakrishnan
- b.
- The number of annual Bharat Ratna awards is restricted to maximum of four in a particular year
- c.
- The award was instituted in the year 1954
- (1)(a) and (b)
- (2)(b) and (c)
- (3)(a) and (c)
- (4)(a), (b) and (c)
ಕನ್ನಡ
‘ಭಾರತ ರತ್ನ’ ಪ್ರಶಸ್ತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಭಾರತ ರತ್ನವನ್ನು ಮೊದಲು ಪಡೆದವರು ಸಿ.ರಾಜಗೋಪಾಲಾಚಾರಿ, ಸಿ.ವಿ. ರಾಮನ್ ಮತ್ತು ಎಸ್. ರಾಧಾಕೃಷ್ಣನ್
- b.
- ಯಾವುದೇ ನಿರ್ದಿಷ್ಟ ವರ್ಷದಲ್ಲಿ ನೀಡಲಾಗುವ ವಾರ್ಷಿಕ ಭಾರತ ರತ್ನ ಪ್ರಶಸ್ತಿಗಳ ಸಂಖ್ಯೆಯನ್ನು ಗರಿಷ್ಠ ನಾಲ್ಕಕ್ಕೆ ಸೀಮಿತಗೊಳಿಸಲಾಗಿದೆ.
- c.
- ಈ ಪ್ರಶಸ್ತಿಯನ್ನು 1954ರಲ್ಲಿ ಸ್ಥಾಪಿಸಲಾಯಿತು.
- (1)(a) ಮತ್ತು (b)
- (2)(b) ಮತ್ತು (c)
- (3)(a) ಮತ್ತು (c)
- (4)(a), (b) ಮತ್ತು (c)
Correct answer
From the official answer key, including any revision.
- English(3) (a) and (c)
- ಕನ್ನಡ(3) (a) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.