Kries 2026TEACHERQuestion 33 of 99
KEA TEACHER General Knowledge Paper 1 Kries 2026: question 33
Question
English
Which of the following ranks of India is/are correctly matched as per 2025-26 statistics?Choose the correct answer using the codes given below:
- a.
- Installed wind power capacity – 4th position
- b.
- Solar capacity annual addition in 2025 – 1st position
- c.
- Crude steel production – 2nd position
- d.
- Start-up Ecosystem – 5th position
- (1)(a) and (b)
- (2)(b) and (d)
- (3)(a) and (c)
- (4)(b), (c) and (d)
ಕನ್ನಡ
2025-26 ರ ದತ್ತಾಂಶದ ಪ್ರಕಾರ ಜಾಗತಿಕಮಟ್ಟದಲ್ಲಿ ಭಾರತದ ಈ ಕೆಳಗಿನ ಯಾವ ರ್‍ಯಾಂಕ್‌ಗಳು ಸರಿಯಾಗಿ ಹೊಂದಾಣಿಕೆಯಾಗಿವೆ?ಕೆಳಗಿನ ಸಂಕೇತಗಳನ್ನು ಬಳಸಿ ಸೂಕ್ತ ಉತ್ತರ ಆರಿಸಿ.
- a.
- ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯ – 4ನೇ ಸ್ಥಾನ
- b.
- 2025ರಲ್ಲಿ ಸೌರಶಕ್ತಿ ಸಾಮರ್ಥ್ಯದ ವಾರ್ಷಿಕ ಸೇರ್ಪಡೆ – 1ನೇ ಸ್ಥಾನ
- c.
- ಕಚ್ಚಾ ಉಕ್ಕು ಉತ್ಪಾದನೆ – 2ನೇ ಸ್ಥಾನ
- d.
- ನವೋದ್ಯಮ ಪರಿಸರ ವ್ಯವಸ್ಥೆ – 5ನೇ ಸ್ಥಾನ
- (1)(a) ಮತ್ತು (b)
- (2)(b) ಮತ್ತು (d)
- (3)(a) ಮತ್ತು (c)
- (4)(b), (c) ಮತ್ತು (d)
Correct answer
From the official answer key, including any revision.
- English(3) (a) and (c)
- ಕನ್ನಡ(3) (a) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.