Skip to content
RPC 2024PDOQuestion 84 of 98

KPSC PDO General Paper 1 RPC 2024: question 84

Question

English

Consider the following statements about e-waste :Which of the above statements are correct?

A.
As per MEITY, Bengaluru is the one of the largest e-waste generating cities in India.
B.
E-Waste (Management) Rules, 2022 provides for Extended Producer Responsibility (EPR) for the producers of electrical or electronic equipment.
C.
Ninety-five percent of the e-waste in India is being recycled in formal units and five percent of the e-waste volume is handled in the non-formal sector.
  1. (1)(A) and (B) only
  2. (2)(A) and (C) only
  3. (3)(B) and (C) only
  4. (4)(A), (B) and (C)

ಕನ್ನಡ

ಇ-ತ್ಯಾಜ್ಯ ಕುರಿತಾಗಿ ಈ ಕೆಳಕಂಡ ಹೇಳಿಕೆಗಳನ್ನು ಪರಿಶೀಲಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

A.
ಎಂಇಐಟಿವೈ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಇ-ತ್ಯಾಜ್ಯ ಉತ್ಪಾದಿಸುವ ನಗರಗಳಲ್ಲಿ ಬೆಂಗಳೂರು ಒಂದಾಗಿದೆ.
B.
ಇ-ತ್ಯಾಜ್ಯ (ನಿರ್ವಹಣಾ) ನಿಯಮಗಳು, 2022 ವಿದ್ಯುತ್ ಅಥವಾ ವಿದ್ಯುನ್ಮಾನ ಉಪಕರಣಗಳ ಉತ್ಪಾದಕರಿಗಾಗಿ ವಿಸ್ತೃತ ಉತ್ಪಾದಕದ ಹೊಣೆಗಾರಿಕೆಯನ್ನು (ಇಪಿಆರ್) ಉಪಬಂಧಿಸಿದೆ.
C.
ಭಾರತದಲ್ಲಿ ಇ-ತ್ಯಾಜ್ಯದ ಶೇಕಡಾ ತೊಂಬತ್ತೈದರಷ್ಟನ್ನು ಔಪಚಾರಿಕ ಘಟಕಗಳಲ್ಲಿ ಮರುಉತ್ಪಾದಿಸಲಾಗುತ್ತಿದ್ದು (recycled) ಶೇಕಡಾ ಐದರಷ್ಟು ಪ್ರಮಾಣದ ಇ-ತ್ಯಾಜ್ಯವನ್ನು ಅನೌಪಚಾರಿಕ ವಲಯದಲ್ಲಿ ನಿರ್ವಹಿಸಲಾಗುತ್ತಿದೆ.
  1. (1)(A) ಮತ್ತು (B) ಮಾತ್ರ
  2. (2)(A) ಮತ್ತು (C) ಮಾತ್ರ
  3. (3)(B) ಮತ್ತು (C) ಮಾತ್ರ
  4. (4)(A), (B) ಮತ್ತು (C)

Correct answer

From the official answer key, including any revision.

  • English(1) (A) and (B) only
  • ಕನ್ನಡ(1) (A) ಮತ್ತು (B) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Environmental Pollution and Degradation
  3. sub-topic: Waste Management