RPC 2024PDOQuestion 83 of 98
KPSC PDO General Paper 1 RPC 2024: question 83
Question
English
Consider the following statements related to Revamped Rashtriya Gram Swaraj Abhiyan (R-RGSA) :How many of the above statements is/are correct?
- A.
- R-RGSA is a centrally sponsored scheme.
- B.
- R-RGSA was launched in the year 2022.
- C.
- This scheme aims at localization of sustainable development goals.
- D.
- The ratio of 60 : 40 is the funding pattern shared between Central and all States in India.
- (1)Only one
- (2)Only two
- (3)Only three
- (4)All four
ಕನ್ನಡ
ಪರಿಷ್ಕೃತ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ (R-RGSA) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- A.
- R-RGSA ಯೋಜನೆಯು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- B.
- R-RGSA ಯನ್ನು 2022 ರಲ್ಲಿ ಪ್ರಾರಂಭಿಸಲಾಯಿತು.
- C.
- ಈ ಯೋಜನೆಯು ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣದ ಗುರಿಯನ್ನು ಹೊಂದಿದೆ.
- D.
- ಕೇಂದ್ರ ಮತ್ತು ಭಾರತದ ಎಲ್ಲಾ ರಾಜ್ಯಗಳ ನಡುವಣ ಹಣಕಾಸಿನ ಹಂಚಿಕೆಯ ಪ್ರಮಾಣದ ಅನುಪಾತವು 60 : 40 ಆಗಿದೆ.
- (1)ಕೇವಲ ಒಂದು
- (2)ಕೇವಲ ಎರಡು
- (3)ಕೇವಲ ಮೂರು
- (4)ಎಲ್ಲಾ ನಾಲ್ಕೂ
Correct answer
From the official answer key, including any revision.
- English(3) Only three
- ಕನ್ನಡ(3) ಕೇವಲ ಮೂರು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.