Skip to content
RPC 2024PDOQuestion 81 of 98

KPSC PDO General Paper 1 RPC 2024: question 81

Question

English

Which of the following are the objectives of Jal Jeevan Mission (JJM)?Choose the correct answer from the options given below :

A.
To provide FHTC to every rural household.
B.
To provide FHTC to schools, Anganwadi, GP building, Health centres.
C.
To provide technical support to all urban local bodies in water supply schemes.
D.
To provide Revenue Osmosis (RO) plant to all Gram Panchayat.
  1. (1)Only (A) is correct
  2. (2)Only (A) and (B) are correct
  3. (3)Only (A) and (D) are correct
  4. (4)Only (A), (C) and (D) are correct

ಕನ್ನಡ

ಈ ಕೆಳಕಂಡ ಯಾವುವು ಜಲಜೀವನ್ ಮಿಷನ್‌ನ (ಜೆಜೆಎಂ) ಧ್ಯೇಯೋದ್ದೇಶಗಳಾಗಿವೆ?ಈ ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ ಎಫ್‌ಹೆಚ್‌ಟಿಸಿಯನ್ನು ಒದಗಿಸುವುದು.
B.
ಶಾಲೆಗಳು, ಅಂಗನವಾಡಿ, ಗ್ರಾಮ ಪಂಚಾಯತ್ ಕಟ್ಟಡ, ಆರೋಗ್ಯ ಕೇಂದ್ರಗಳಿಗೆ ಎಫ್‌ಹೆಚ್‌ಟಿಸಿಯನ್ನು ಒದಗಿಸುವುದು.
C.
ನೀರು ಸರಬರಾಜು ಯೋಜನೆಗಳಲ್ಲಿ ಎಲ್ಲಾ ವರ್ಗ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ನೆರವನ್ನು ಒದಗಿಸುವುದು.
D.
ಎಲ್ಲಾ ಗ್ರಾಮ ಪಂಚಾಯತಿಗಳಿಗೆ ರೆವಿನ್ಯೂ ಓಸ್ಮೋಸಿಸ್ (ಆರ್‌ಓ) ಪ್ಲಾಂಟ್ ಅನ್ನು ಒದಗಿಸುವುದು.
  1. (1)(A) ಮಾತ್ರ ಸರಿಯಾಗಿದೆ
  2. (2)(A) ಮತ್ತು (B) ಮಾತ್ರ ಸರಿಯಾಗಿವೆ
  3. (3)(A) ಮತ್ತು (D) ಮಾತ್ರ ಸರಿಯಾಗಿವೆ
  4. (4)(A), (C) ಮತ್ತು (D) ಮಾತ್ರ ಸರಿಯಾಗಿವೆ

Correct answer

From the official answer key, including any revision.

  • English(2) Only (A) and (B) are correct
  • ಕನ್ನಡ(2) (A) ಮತ್ತು (B) ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Schemes, Policy, Initiatives (Central)