RPC 2024PDOQuestion 80 of 98
KPSC PDO General Paper 1 RPC 2024: question 80
Question
English
Consider the following statements :Which of the above statements are correct?
- A.
- The Clean Plant Programme aims to enhance the quality and productivity of fruit crops across the country.
- B.
- The programme will be implemented by the National Horticulture Board in collaboration with the Indian Council of Agricultural Research (ICAR).
- C.
- Cabinet has approved the Clean Plant Programme under the Mission for integrated Development of Horticulture.
- (1)(A) and (C) only
- (2)(B) and (C) only
- (3)(A) and (B) only
- (4)All (A), (B) and (C)
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ಕ್ಲೀನ್ ಪ್ಲ್ಯಾಂಟ್ ಕಾರ್ಯಕ್ರಮವು ದೇಶದಾದ್ಯಂತ ಹಣ್ಣಿನ ಬೆಳೆಗಳ ಗುಣಮಟ್ಟ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
- B.
- ಈ ಕಾರ್ಯಕ್ರಮವನ್ನು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್) ಸಹಯೋಗದೊಂದಿಗೆ ಜಾರಿಗೊಳಿಸಲಿದೆ.
- C.
- ಸಚಿವ ಸಂಪುಟವು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ನಿನ ಅಡಿಯಲ್ಲಿ ಕ್ಲೀನ್ ಪ್ಲ್ಯಾಂಟ್ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ.
- (1)(A) ಮತ್ತು (C) ಮಾತ್ರ
- (2)(B) ಮತ್ತು (C) ಮಾತ್ರ
- (3)(A) ಮತ್ತು (B) ಮಾತ್ರ
- (4)(A), (B) ಮತ್ತು (C) ಎಲ್ಲವೂ
Correct answer
From the official answer key, including any revision.
- English(4) All (A), (B) and (C)
- ಕನ್ನಡ(4) (A), (B) ಮತ್ತು (C) ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.